ಮಂಗಳೂರು: ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮಖ್ಯಸ್ಥರಾಗಿ ಸಹಾಯಕ ನಿರ್ದೇಶಕರಾದ ಶ್ರೀಮತಿ ಎಸ್. ಉಷಾಲತಾ ಅವರು ಜನವರಿ 23ರಂದು ಅಧಿಕಾರ ಸ್ವೀಕರಿಸಿದ್ದಾರೆ. ಸಹಾಯಕ ನಿರ್ದೇಶಕರಾದ ಅವರು ಈ ಹಿಂದೆ ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾಗಿದ್ದು ವರ್ಗಾವಣೆ ಹೊಂದಿ ಆಗಮಿಸಿದ್ದಾರೆ. ಈ ಹಿಂದೆ ಭದ್ರಾವತಿ, ಹಾಸನ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ಮೂಲತ: ಬಂಟ್ವಾಳ ತಾಲೂಕಿನ ಸರಪಾಡಿಯವರು.

air

By suddi9

Leave a Reply

Your email address will not be published. Required fields are marked *