Author: Suddi9

ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದಾಗ ಊರಿನ ಜನರು ಸುಖ ಶಾಂತಿ ನೆಮ್ಮದಿಯಿಂದ ಬದುಕಲುಸಾಧ್ಯ: ವಜ್ರದೇಹಿ ಸ್ವಾಮೀಜಿ

ಕೈಕಂಬ: ಭಗವಂತನನ್ನು ನಾವೂ ಬಿಂಬದ ರೂಪದಲ್ಲಿ ಏಕಾಗ್ರತೆಯಿಂದ ನೋಡಿದಾಗ ಪ್ರತಿಬಿಂಬಗಳಾದ ನಾವು ದೇವರನ್ನು ಕಾನಲು ಸಾಧ್ಯ. ದೇವರ ದ್ಯಾನ ಮಾಡಿದರೆ ನಮಗೆ ಸಂತೋಷ ನೆಮ್ಮದಿ ಮನಶಾಂತಿ ಪ್ರಾಪ್ತಿಯಾಗುತ್ತದೆ.ದೇವಾಲಯಗಳನ್ನು…

ಸುಭಾಷ್‍ನಗರದಲ್ಲಿ ಓಂ ಸ್ತ್ರೀ ಶಕ್ತಿ ತಂಡ ಉದ್ಘಾಟನೆ

ಮೂಡುಬಿದಿರೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾರ್ಗದರ್ಶನದಲ್ಲಿ ಸುಭಾಷ್‍ನಗರದ ಪುಚ್ಚೇರಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ರಚಿಸಿರುವ ಓಂ ಸ್ತ್ರೀ ಶಕ್ತಿ ತಂಡವು ಶನಿವಾರ ಉದ್ಘಾಟನೆಗೊಂಡಿತು.…

ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ,ಹೊರೆ ಕಾಣಿಕೆ ಮೆರವಣಿಗೆ

ಮೂಡುಬಿದಿರೆ: ಇಲ್ಲಿನ ಕಲ್ಸಂಕದಲ್ಲಿರುವ ಗೋಪಾಲಕೃಷ್ಣ ದೇವಸ್ಥಾನವು ಜೀರ್ಣೋದ್ಧಾರಗೊಂಡಿದ್ದು ಭಾನುವಾರ ಬ್ರಹ್ಮಕಲಶೋತ್ಸವ ನಡೆಯಲಿದೆ.ಇದರ ಅಂಗವಾಗಿ ಭವ್ಯವಾದ ಹೊರೆ ಕಾಣಿಕೆ ಮೆರವಣಿಗೆಯು ಶುಕ್ರವಾರ ಸಂಜೆ ಸ್ವರಾಜ್ಯ ಮೈದಾನದಿಂದ ಕ್ಷೇತ್ರದ ವರೆಗೆ…

ಮಾ.7ಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಮೂಡುಬಿದಿರೆ:ಅಡುಗೆ ಅನಿಲ ಮತ್ತು ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾರ್ಚ್ 7ರಂದು ತಹಶಿಲ್ದಾರ್ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ಬ್ಲಾಕ್ ಕಾಂಗ್ರೆಸ್…

ಅರಳ: ಗ್ರಾಮ ಪಂಚಾಯಿತಿಗೆ ರೂ 7.5ಲಕ್ಷ ವೆಚ್ಚದ ಕೊಡುಗೆ ಹಸ್ತಾಂತರ

ಬಂಟ್ವಾಳ:ಈ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಚ್ಪಿಸಿಎಲ್ ಮತ್ತು ಒಎನ್ಜಿಸಿ ಮೂಲಕ ಪೆಟ್ರೊನೆಟ್ ಸಂಸ್ಥೆಯು ಮಂಗಳೂರು-ಹಾಸನ-ಬೆಂಗಳೂರು ಮಾರ್ಗವಾಗಿ ಇಂಧನ ಸಾಗಿಸುವ ಪೈಪ್ಲೈನ್ ಕಾಮಗಾರಿ ಯಶಸ್ವಿಯಾಗಿ ನಡೆಸಿ…

ಬಂಟ್ವಾಳ: ನವೋದಯ ಗ್ರಾಮ ವಿಕಾಸ ಚಾರಿಟೇ¨ಲ್ ಟ್ರಸ್ಟ್ (ರಿ) ಮಂಗಳೂರು ಇದರ ಬಂಟ್ವಾಳ ತಾಲೂಕಿನ ವಲಯ ಪ್ರೇರಕಿಯಾಗಿ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂತೋಷಿ…

ಕಂಚಿನಡ್ಕಪದವಿನಲ್ಲಿ ಸಾವ೯ಜನಿಕ ರುದ್ರಭೂಮಿ ದೇವಭೂಮಿಯಾಗಿ ಪರಿವತ೯ನೆಯಾಗುತ್ತಿದೆ….

ಬಂಟ್ವಾಳ:ಸುತ್ತಲೂ ಬೆಟ್ಟ ಗುಡ್ಡ ,ನದಿ ಪವ೯ತಗಳಿಂದ ಕೂಡಿ ಪ್ರಕ್ರತಿ ಸೊಬಗಿನಿಂದ ಕೂಡಿರುವ ಸಮುದ್ರಮಟ್ಟದಿಂದ ಸಾವಿರಾರು ಮೀಟರ್ ನಷ್ಟು ಎತ್ತರದಲ್ಲಿರುವ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಸಾವ೯ಜನಿಕ ರುದ್ರಭೂಮಿ…

ಆರ್‍ಎಸ್‍ಎಸ್ ಮುಖಂಡನ ವಿರುದ್ದ ಪ್ರತಿಭಟನಾ ಪ್ರದರ್ಶನ

ಮಂಗಳೂರು:ಸಿ.ಪಿ.ಐ.ಎಮ್ ದ.ಕ.ಜಿಲ್ಲಾ ಸಮಿತಿ ವತಿಯಿಂದ ಕೇರಳ ರಾಜ್ಯದ ಜನಪರ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರ ತಲೆಗೆ 1ಕೋಟಿ ರೂ. ಬಹುಮಾನ ಘೋಷಿಸದ ಆರ್‍ಎಸ್‍ಎಸ್ ಮುಖಂಡನ ಬೇಜವಬ್ದಾರಿ ಹೇಳಿಕೆಯನ್ನು ಖಂಡಿಸಿ…

ಸ್ತ್ರೀವಾದಿ ಸಾಹಿತ್ಯಗಳು ಪುರುಷ ದ್ವೇಷಿಯಾಗದೆ ಭಾರತೀಯ ಸಾಹಿತ್ಯದ ಪರಂಪರೆಯಲ್ಲಿ ಮುನ್ನಡೆಯಬೇಕು:ರೇಶ್ಮಾ ಜಿ.ಭಟ್

ಬಂಟ್ವಾಳ: ಸ್ತ್ರೀವಾದಿ ಸಾಹಿತ್ಯಗಳು ಪುರುಷ ದ್ವೇಷಿಯಾಗದೆ ಭಾರತೀಯ ಸಾಹಿತ್ಯದ ಪರಂಪರೆಯಲ್ಲಿ ಮುನ್ನಡೆಯಬೇಕು ಎಂದು ಉಪ್ಪಿನಂಗಡಿ ಪದವಿ ಕಾಲೇಜಿನ ಉಪನ್ಯಾಸಕಿ ರೇಶ್ಮಾ ಜಿ.ಭಟ್ ಹೇಳಿದರು. ಅವರು ಬಂಟ್ವಾಳ ತಾಲೂಕು…

ಶ್ರೀ ಧರ್ಮಶಾಸ್ತ ಭಜನಾ ಮಂದಿರದ 9ನೇ ವರ್ಷದ ಭಜನಾ ಸಂಕೀರ್ತನೆ

ಕೈಕಂಬ:ಸಾಣೂರುಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ 9ನೇ ವರ್ಷದ ಭಜನಾ ಸಂಕೀರ್ತನೆಯನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಶುಕ್ರವಾರ ದೀಪ ಬೆಳಗಿಸಿ ಭಜನೋತ್ಸವಕ್ಕೆ ಚಾಲನೆ…

ವಿಟ್ಲ ಝೋನ್ ಕೋ ಆರ್ಡಿನೇಟರ್ ಆಗಿ ಜೆ ಎಫ್ ಪಿ ಸೆನೆಟರ್ ಬಾಬು ಕೆ ವಿ ಆಯ್ಕೆ

ವಿಟ್ಲ 2016 ನೇ ಸಾಲಿನಲ್ಲಿ ವಲಯ 15 ರ ವಿಟ್ಲ ಜೆಸಿಐ ಅಧ್ಯಕ್ಷರಿಂದ ವಿಟ್ಲ ಸುತ್ತು ಮುತ್ತಲಿನ ಶಾಲಾ ಕಾಲೇಜು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಸಾಶ್ವತ…

ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ. 25 ರಂದು ಕನ್ನಡ ಸಾಹಿತ್ಯ ಸಮ್ಮೇಳನ

ಬಂಟ್ವಾಳ ತಾಲೂಕು ಕನ್ನಡ ಸಹಿತ್ಯ ಸಮ್ಮೇಳನವು ಮಾ. 25 ರಂದು ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಠಾರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಾಹಿತ್ಯ…

ಮಾ. 5ರಂದು ಮಾರಿಪಳ್ಳದಲ್ಲಿ ಪಿ.ಎಫ್.ಐ.ಯಿಂದ ರಕ್ತದಾನ ಶಿಬಿರ

ಬಂಟ್ವಾಳ, : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯದ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಾರ್ಚ್ 5ರಂದು…

ಹೆಣ್ಣುಮಕ್ಕಳ ಸಂರಕ್ಷಣಾ ಹಕ್ಕುಗಳ ಮಾಹಿತಿ ಕಾರ್ಯಾಗಾರ

ಬಂಟ್ವಾಳ; ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರ ಎಂದು ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಉಮೇಶ್ ನಿರ್ಮಲ್…