ಮಂಗಳೂರು:ಸಿ.ಪಿ.ಐ.ಎಮ್ ದ.ಕ.ಜಿಲ್ಲಾ ಸಮಿತಿ ವತಿಯಿಂದ ಕೇರಳ ರಾಜ್ಯದ ಜನಪರ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರ ತಲೆಗೆ 1ಕೋಟಿ ರೂ. ಬಹುಮಾನ ಘೋಷಿಸದ ಆರ್‍ಎಸ್‍ಎಸ್ ಮುಖಂಡನ ಬೇಜವಬ್ದಾರಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ ಮಾ.3ರಂದು ದ.ಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳೂರುನಲ್ಲಿ ನಡೆಯಿತು.
