ಬಂಟ್ವಾಳ ತಾಲೂಕು ಕನ್ನಡ ಸಹಿತ್ಯ ಸಮ್ಮೇಳನವು ಮಾ. 25 ರಂದು ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಠಾರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಾಹಿತ್ಯ ಪ್ರಸ್ತುತಿ ಕಾರ್ಯಕ್ರಮವನ್ನು ಏರ್ಪಡಿಲಾಗಿದೆ. ಕವನ, ಕತೆ, ಹಾಸ್ಯ ಲೇಖನ, ವಿಮರ್ಶೆ, ವಿಡಂಬನೆ ಮೊದಲಾದವುಗಳ ಪ್ರಸ್ತುತಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆಸಕ್ತರು ತಮ್ಮ ಬರಹಗಳನ್ನು 15.3.2107 ರ ಮುಂಚಿತವಾಗಿ ಕಳುಹಿಸುವುದು ಎಂದು ಕ.ಸಾ.ಪ ಅಧ್ಯಕ್ಷ ಕೆ.ಮೋಹನ್ ರಾವ್  ತಿಳಿಸಿದ್ದಾರೆ. ಗಿರೀಶ್ ಭಟ್ ಅಜೆಕಳ ಪ್ರಾಚಾರ್ಯರು, ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಅಂಚೆ ಜೋಡುಮಾರ್ಗ 574219 ದೂ.9901413974 ಇವರಿಗೆ ಕಳುಹಿಸಬಹುದು.

IMG_0204

By suddi9

Leave a Reply

Your email address will not be published. Required fields are marked *