ತೋಡುಗುಳಿ ಶಂಕರ ಭಟ್ ದತ್ತಿ ನಿಧಿ ಕಾರ್ಯಕ್ರಮ
ಬಂಟ್ವಾಳ:ಮಾ.4: ಯಕ್ಷಗಾನವು ಭಾರತೀಯ ಸಂಸ್ಕøತಿಯನ್ನು ಪರಿಚಯಿಸಿ ಸಂಸ್ಕಾರ ನೀಡುವ ದೇವದತ್ತ ವಿಶಿಷ್ಟ ಕಲೆಯಾಗಿದೆ. ಎಲ್ಲಾ ವರ್ಗ ಹಾಗೂ ಜಾತಿ ಮತದವರನ್ನೂಆಕರ್ಷಿಸುವ ವಿಶಿಷ್ಟ ಕಲೆಯಾಗಿದೆ ಎಂದು ಧಾರ್ಮಿಕ ಸಾಮಾಜಿಕ…
SUDDI9 MEDIA NETWORK
ಬಂಟ್ವಾಳ:ಮಾ.4: ಯಕ್ಷಗಾನವು ಭಾರತೀಯ ಸಂಸ್ಕøತಿಯನ್ನು ಪರಿಚಯಿಸಿ ಸಂಸ್ಕಾರ ನೀಡುವ ದೇವದತ್ತ ವಿಶಿಷ್ಟ ಕಲೆಯಾಗಿದೆ. ಎಲ್ಲಾ ವರ್ಗ ಹಾಗೂ ಜಾತಿ ಮತದವರನ್ನೂಆಕರ್ಷಿಸುವ ವಿಶಿಷ್ಟ ಕಲೆಯಾಗಿದೆ ಎಂದು ಧಾರ್ಮಿಕ ಸಾಮಾಜಿಕ…
ಮೂಡುಬಿದಿರೆ: ಆಧುನಿಕ ತಂತ್ರಜ್ಞಾನ ಇಂದಿನ ದಿನದ ಅವಶ್ಯಕತೆ. ತಂತ್ರಜ್ಞಾನವನ್ನು ಬಳಸಿ, ಆಧುನಿಕತೆಗೆ ಒಗ್ಗಿಕೊಳ್ಳಿ; ಆದರೆ ವಾಸ್ತವ ಲೋಕದಲ್ಲಿ ಬದುಕಿ. ಶ್ರದ್ಧೆಯಿಂದ ನಿಮ್ಮ ಕಾರ್ಯ ನಿರ್ವಹಿಸಿ. ಪರಿಶ್ರಮವೆಂಬುದು ಪರಿಶುದ್ಧ…
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಫ್ರೌಡಶಾಲಾ ವಿಭಾಗದಲ್ಲಿ ಮಾ.25ರಂದು ನಡೆಯಲಿರುವ ಬಂಟ್ವಾಳ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದ…
ಮೂಡುಬಿದಿರೆ: 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸ್ಮರಣ ಪತ್ರಿಕೆ ಬೆಳದಿಂಗಳ ಮಾತು ಅನ್ನು ಮೂಡುಬಿದಿರೆ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಪ್ರಾಥಮಿಕ ಶಾಲೆ(ಲೇಬರ್ ಶಾಲೆ)ಯಲ್ಲಿ…
ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆವಶ್ಯಕವಾದ ಸೌಕರ್ಯ ಒದಗಿಸಲು ಸರಕಾರದಿಂದ ಬಿಡುಗಡೆಯಾಗಿರುವ ಒಟ್ಟು 2 ಕೋಟಿ ರೂ. ವಿಶೇಷ ಅನುದಾನಕ್ಕೆ ಕ್ರಿಯಾ ಯೋಜನೆ…
ಬಂಟ್ವಾಳ ; ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್‍ಕ್ಲಬ್ ಹಾಗೂ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ “ಮಾಧ್ಯಮ; ಭವಿಷ್ಯದ ಸವಾಲುಗಳು” ಕುರಿತಾದ ವಿಚಾರ ಸಂಕಿರಣವು ಮಾ.21…
ಮೂಡುಬಿದಿರೆ : ಮುಖ್ಯಮಂತ್ರಿಗಳ ಗ್ರಾಮವಿಕಾಸ ಯೋಜನೆಗೆ ಆಯ್ಕೆಯಾಗಿರುವ ನೆಲ್ಲಿಕಾರು ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಶಾಸಕ ಕೆ. ಅಭಯಚಂದ್ರ ಜೈನ್ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವ…
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕ್ಷೇತ್ರಕ್ಕೆ ಸಂಬಂಧಿಸಿದ “ಕೋಡಿ ಪಂಜುರ್ಲಿ” ಹಾಗೂ “ಕುಮೇರು ತುಕ್ರ” ದೈವಗಳ ಪುನರ್ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕವು ಮಾ.9ರಂದು ಗುರುವಾರ ಬೆಳಗ್ಗೆ…
ಕೈಕಂಬ:ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ವಜ್ರದೇಹಿ ಮಠ ಗುರುಪುರ ಇದರ ಆಶ್ರಯದಲ್ಲಿ ಪ್ರಶಾಂತ್ ಗುರುಪುರ ಇವರ ಸಾರಥ್ಯದಲ್ಲಿ ನಿರ್ಮಾಣಗೊಂಡಿರುವ ವಿನೂತನ “ಗುರುದಯ” ತಂಡದ ರಂಗ್‍ದ ಕಲಾವಿದೆರ್…
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕ್ಷೇತ್ರಕ್ಕೆ ಸಂಬಂಧಿಸಿದ “ಕೋಡಿ ಪಂಜುರ್ಲಿ” ಹಾಗೂ “ಕುಮೇರು ತುಕ್ರ” ದೈವಗಳ ಪುನರ್ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕವು ಮಾ.9ರಂದು ಗುರುವಾರ ಬೆಳಗ್ಗೆ…
ಕೈಕಂಬ;ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.8 ಬುಧವಾರ ಪರಮ ಪೂಜ್ಯ ಶ್ರೀಶ್ರೀಶ್ರೀ ಯೋಗಿರಾಜ “ನಿರ್ಮಲನಾಥ್ ಮಹಾರಾಜ್”…
ಕೈಕಂಬ;ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.8 ಬುಧವಾರದಿಂದ ಮಾ.9 ಗುರುವಾರದವರೆಗೆ ಪರಮ ಪೂಜ್ಯ ಶ್ರೀಶ್ರೀಶ್ರೀ ಯೋಗಿರಾಜ “ನಿರ್ಮಲನಾಥ್…
ಕೈಕಂಬ: ಭಗವಂತನ ಸಾನಿಧ್ಯದಲ್ಲಿ ಏಕಾಗ್ರತೆಯಿಂದ ಪ್ರಾರ್ಥಿಸಿದರೆ ಶಕ್ತಿ ನಿರ್ಮಾಣವಾಗಿ ನಮಗೆ ಆರೋಗ್ಯ ನೆಮ್ಮದಿ ಶಾಂತಿ ಪ್ರಾಪ್ತಿಯಾಗುತ್ತದೆ ಧಾರ್ಮಿಕ ಪ್ರಜ್ನೆ ಸಿಗಬೇಕಾದರೆ ಧಾರ್ಮಿಕ ಚಿಂತನೆಗಳು ಪ್ರತಿನಿತ್ಯ ದೇವಸ್ಥಾನಗಳಲ್ಲಿ ನಡೆಸಬೇಕು.…
ಕೈಕಂಬ: ಪೆರ್ಮಂಕಿ ಶ್ರೀ ಸದಾಶಿವ ದೇವಾಸ್ಥಾನದಲ್ಲಿ ಸೋಮವಾರ ವೈಧಿಕ ವಿಧಿಗಳೊಂದಿಗೆ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಸದಾಶಿವ ದೇವರಿಗೆ ಬ್ರಹ್ಮಕಲಾಶಾಭಿಷೇಕವು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ…