ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕ್ಷೇತ್ರಕ್ಕೆ ಸಂಬಂಧಿಸಿದ “ಕೋಡಿ ಪಂಜುರ್ಲಿ” ಹಾಗೂ “ಕುಮೇರು ತುಕ್ರ” ದೈವಗಳ ಪುನರ್ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕವು ಮಾ.9ರಂದು ಗುರುವಾರ ಬೆಳಗ್ಗೆ 7.24ಕ್ಕೆ ಜರಗಿತು.9 vp polali 1 9 vp pollali 9-1

ಪೊಳಲಿ ವೆಂಕಟೇಶ್ ತಂತ್ರಿ ಹಾಗೂ ಸುಬ್ರಹ್ಮಣ್ಯ ತಂತ್ರಿಗಳ ನೇತೃತವದಲ್ಲಿ ಪೊಳಲಿ ದೇವಳದ ಪ್ರಧಾನ ಅರ್ಚಕ ಮಾಧವ ಭಟ್, ರಾಮಭಟ್ , ವಿಷ್ಣು ಮೂರ್ತಿ, ಕ್ಷೇತ್ರದ ಮೊಕ್ತೆಸರ ಚೇರ ಸೂರ್ಯನಾರಾಯಣ ರಾವ್ , ಅಮ್ಮುಂಜೆ ಗುತ್ತು ಕೃಷ್ಣ ಕುಮಾರ್ ಪೂಂಜ, ಉಳಿಪಾಡಿಗುತ್ತು ಮಹೇಶ್ ಚೌಟ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು. ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ….

<iframe width=”560″ height=”315″ src=”https://www.youtube.com/embed/xRtkh90uIBQ” frameborder=”0″ allowfullscreen></iframe>

By suddi9

Leave a Reply

Your email address will not be published. Required fields are marked *