ಕೈಕಂಬ: ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ಶ್ರೀ ನಾಗಬ್ರಹ್ಮ ಮೂಲಸ್ಥಾನದ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಚಪ್ಪರ ಮೂಹೂರ್ತವು ಮಾ.9ರಂದು ಗುರುವಾರ ಬೊಳ್ಮಾರಗುತ್ತು ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ಜರಗಿತು.9 vp1

9 vp mhu 4

 

9 vp mhu 5

9 vp mhurtha 2

9 vp mhurtha 9

9 VP Mhurtha

9 vp mur 6

9 vp thorana mhortha

9 vpmhurtha

ಈ ಸಂದರ್ಭದಲ್ಲಿ ಗೋಪಾಲ ಮೂಲ್ಯ ದೊಡ್ಡಮನೆ, ರಾಜ್ ಕುಮಾರ್ ಬಿ.ಸಿ.ರೋಡ್,ಲಕ್ಷ್ಮಣ ಬಿ.ಬಿ.ಏಳಿಂಜೆ,ರಾಜೇಶ್ ಶಿಬರೂರು, ಯಶೋಧರ ಪೊಳಲಿ, ಮುತ್ತಪ್ಪ ಮೂಲ್ಯ,ಸುರೇಶ್ ಸಂಚಯಗಿರಿ,ನ್ಯಾಯವಾದಿ ರಾಮ್‍ಪ್ರಸಾದ್ ಎಸ್ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.

( ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶ್ರೀರ್ವಾದದೊಂದಿಗೆ
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬೊಳ್ಮಾರಗುತ್ತು ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ವೇ.ಮೂ. ಸಗ್ರಿ ಗೋಪಾಲಕೃಷ್ಣ ಸಾಮಗರ ಮತ್ತು ಮುದ್ದೂರು ಶ್ರೀ ಕೃಷ್ಣ ಪ್ರಸಾದ ವೈದ್ಯ ಮತ್ತು ಬಾಲಕೃಷ್ಣ ವೈದೈರಿಂದ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವ ಏ.29ರಂದು ಶನಿವಾರ ಜರಗಲಿದೆ )

 

By Suddi9

Leave a Reply

Your email address will not be published. Required fields are marked *