ಯಾವಾಗ ಫ್ಲೈ ಓವರ್ ನಿರ್ಮಾಣವಾಯಿತೋ, ಆಗ ಅದರೊಟ್ಟಿಗೇ ಹುಟ್ಟಿತು ಸರ್ವೀಸ್ ರಸ್ತೆ. ಇದಕ್ಕೆ ಎರಡು, ಮೂರು ದಶಕಗಳ ಇತಿಹಾಸವೇನೂ ಇಲ್ಲ.
ಹೈಟೆಕ್ ವ್ಯವಸ್ಥೆಗಳಿದ್ದ ಕಾಲದಲ್ಲೇ ನಿರ್ಮಾಣಗೊಂಡ ಬಿ.ಸಿ.ರೋಡಿನ ಫ್ಲೈಓವರ್ ರಚನೆಯಾದ ಸಂದರ್ಭ ಅದರೊಂದಿಗೆ ಸರ್ವೀಸ್ ರಸ್ತೆ ಎಂದು ಈ ರಸ್ತೆ ಹೆಸರಿಸಲ್ಪಟ್ಟಿತು. 21ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದು ಎಂಬ ಹೆಗ್ಗಳಿಕೆಯಷ್ಟೇ,…
