Author: Suddi9

ಎಡಪದವಿನಲ್ಲಿ ಯುವಕನಿಗೆ ಹಲ್ಲೆ

ಎಡಪದವು: ಬೈಕಿನಲ್ಲಿ ಬಂದ ಹೆಲ್ಮೆಟ್‍ಧಾರಿಗಳಿಬ್ಬರು ಯುವಕನೋರ್ವನಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಎಡಪದವು ವಿವೇಕಾನಂದ ಶಾಲೆಯ ಬಳಿ ನಡೆದಿದೆ. ವೃತ್ತಿಯಲ್ಲಿ ಕೂಲಿ ಕೆಲಸವನ್ನು ನಿರ್ವಹಿಸುತ್ತಿದ್ದ ಕುಪ್ಪೆಪದವು ನಿವಾಸಿ…

ಸರಳತೆಯ ಮೂಲಕ ಮಾನವೀಯತೆ ಸಾರಿದ ರಾಜೇಶ್ ನಾಯ್ಕ್

ಕೈಕಂಬ : ರಾಜೇಶ್ ನಾಯ್ಕ್ ಎಂಬ ಹೆಸರು ಕೇಳದವರು ಬಂಟ್ವಾಳ ಪರಿಸರದಲ್ಲಿ ಇರಲಿಕ್ಕಿಲ್ಲ ಬಿಡಿ . ಬಿಜೆಪಿ ಮುಖಂಡರಾಗಿದ್ದುಕೊಂಡು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡವರು.ಜೊತೆಗೆ ಪ್ರಗತಿಪರ ಕೃಷಿಕರೂ…

ನೆರವು ನೀಡುವಿರಾ….

ಮೂಡುಮಾರ್ನಾಡು ನಿವಾಸಿ ದಿನಕರ ಪೂಜಾರಿ ಇವರು ಮೂಲತಹಾ ಬಡ ಕುಟುಂಬದವರಾಗಿದ್ದು . ಹೊಟೆಲ್‍ನಲ್ಲಿ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆ ನಡೆಸುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆವಾಗಿತ್ತು. ಅದೊಂದು…

ಮರೋಲ್‍ನಲ್ಲಿ ಸೈಂಟ್ ಪೀಟರ್ಸ್ ಅಸೋಸಿಯೇಶನ್ ಬಾರ್ಕೂರು (ಮುಂಬಯಿ) ಸಂಭ್ರಮಿಸಿದ 12ನೇ ವಾರ್ಷಿಕ ಮಹಾಸಭೆ-ತ್ರಿದಶಕ ಸಂತೋತ್ಸವ

ಮುಂಬಯಿ: ಸೈಂಟ್ ಪೀಟರ್’ಸ್ ಅಸೋಸಿಯೇಶನ್ ಬಾರ್ಕೂರು (ಮುಂಬಯಿ) ಸಂಸ್ಥೆಯು ತನ್ನ ಪೆÇೀಷಕಸಂತ ಸೈಂಟ್ ಪೀಟರ್ ಅವರ 30ನೇ ವಾರ್ಷಿಕ ಸಂತೋತ್ಸವ ಇಂದಿಲ್ಲಿ ಭಾನುವಾರ ಉಪನಗರ ಅಂಧೇರಿ ಪೂರ್ವದ…

ಸುಳ್ಯ ಕ್ಷೇತ್ರದಲ್ಲಿ ಬಿ ಫಾರಂ ತಂದೆಗೋ.. ಮಗನಿಗೋ…?ಕಾಂಗ್ರೆಸ್ ನಡೆ ಇನ್ನೂ ನಿಗೂಢ, ಅಂಗಾರರಿಗೆ ಸವಾಲು ಒಡ್ಡುವವರು ಯಾರು?

ಸುಳ್ಯ: 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರದಿಂದ ಸಿದ್ಧತೆ ನಡೆಸಿದ್ದು ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಒಂದು ವರ್ಷ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಡಾ. ರಘು ಬೆಳ್ಳಿಪಾಡಿ…

ಬಂಟ್ವಾಳ ಸಂಪೂರ್ಣ ಸಹಜ ಸ್ಥಿತಿಗೆ

ಬಂಟ್ವಾಳ: ಕಳೆದೆರಡು ದಿನದ ಹಿಂದೆ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಶವಯಾತ್ರೆ ಸಂದರ್ಭ ಅಹಿತಕರ ಘಟನೆಯಿಂದ ತತ್ತರಿಸಿದ್ದ ಬಿ.ಸಿ.ರೋಡು-ಕೈಕಂಬ ಪರಿಸರ ಸೋಮವಾರ ಸಂಪೂರ್ಣ ಸಹಜ ಸ್ಥಿತಿಗೆ ಬಂದಿದೆ.ಆದರೆ…

ಸಜೀಪ ಮೂಡ ವನಮಹೋತ್ಸವ ಕಾರ್ಯಕ್ರಮ

ಬಂಟ್ವಾಳ: ಸಜೀಪ ಮೂಡ ಗ್ರಾಮ ದೇವಸ್ಥಾನವಾದ ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾಜಿ ಜಿ.ಪಂ.ಅಧ್ಯಕ್ಷ ದೇವಸ್ಥಾನದ ವ್ಯವಸ್ಥಾಪನ ಸಮಿತಿ…

ಗ್ರಾಮೀಣ ಪ್ರದೇಶಗಳ ಅಭಿವೃಧ್ಧಿಗೆ ಶ್ರಮಿಸುತ್ತೇವೆ : ಕಂಬಳಿ

ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಅನುದಾನದ ಕೊರತೆ ಇದ್ದರೂ ಕೂಡಾ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ರಸ್ತೆಗಳು, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಒದಗಿಸಲು ಬಧ್ಧನಾಗಿದ್ದೇನೆ.ಮುಂದಿನ ದಿನಗಳಲ್ಲಿ ಯೋಜಿತ…

ಬುಲ್ಗೇರಿಯಾದಲ್ಲಿ ಭರತನಾಟ್ಯ ಪ್ರದರ್ಶಿಸಿದ ಕು| ಶುೃತಿ ಪಿ.ಸುವರ್ಣ

ಮುಂಬಯಿ, ಜು.10: ವಿರ್ಲೇಪಾರ್ಲೆ ಪೂರ್ವದಲ್ಲಿರುವ ತಂಜವರ್ ನೃತ್ಯ ಶಾಲೆ ವಿದ್ಯಾಥಿರ್s ಕು| ಶುೃತಿ ಪಿ. ಸುವರ್ಣ ತನ್ನ ಬಳಗದೊಂದಿಗೆ ಇತ್ತೀಚೆಗೆ ಯುರೋಪ್ ರಾಷ್ಟ್ರದ ಬುಲ್ಗೇರಿಯಾದಲ್ಲಿ ನೆರವೇರಿದ ಅಂತರಾಷ್ಟ್ರೀಯ…

ಶ್ರೀರಾಮಚಂದ್ರಪುರ ಮಠದ ಸಮೀಪ ವೈನ್ ಶಾಪ್ ಗೆ ವಿರೋಧ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಶ್ರೀರಾಮಚಂದ್ರಪುರ ಮಠದ ಸಮೀಪ ವೈನ್ ಶಾಪ್ ನಿರ್ಮಿಸುವ ಬಗ್ಗೆ ಹುನ್ನಾರ ನಡೆಯುತ್ತಿದೆ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ…

ತುಪ್ಪೆಕಲ್ಲು ಹಿಂದೂ ರುದ್ರಭೂಮಿಯಲ್ಲಿ ಪರಿಸರ ಸಂರಕ್ಷಣಾ ಕಾರ್ಯಕ್ರಮ

ತುಪ್ಪೆಕಲ್ಲು:ಮನುಷ್ಯರ ದುರಾಸೆಯಿಂದಾಗಿ ನಿರಂತರ ಪರಿಸರ ನಾಶವಾಗುತ್ತಿದೆ. ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಂಗಳೂರು ವಿಭಾಗ ಆರ್.ಟಿ.ಓ ರವಿಶಂಕರ್ ಅರ್ಕುಳ ಶ್ರೀ ಉಳಾಕ್ಲು ಮಗೃಂತಾಯಿ ದ್ವಾರಾಸೇವಾ ಸಮಿತಿ…

ಜಾಗತಿಕ ಪ್ರತಿಷ್ಠಿತ ಟೈಮ್ಸ್ ನೌ ಮಾಧ್ಯಮ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಆಯ್ಕೆ

ಮುಂಬಯಿ: ಮಾಧ್ಯಮ ಜಗತ್ತಿನ ದಿಗ್ಗಜವೆಣಿಸಿದ ಟೈಮ್ಸ್ ನೌ ಮಾಧ್ಯಮ ಚಾನೆಲ್ ಸಂಸ್ಥೆಯು ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠ ಜಗದ್ವ್ಯಾಪಿ ಅನಿವಾಸಿ ಭಾರತೀಯ ಪುರಸ್ಕಾರಕ್ಕೆ ಈ ಬಾರಿ ಕರ್ನಾಟಕ ರಾಜ್ಯದ…

ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಬಂಟ್ವಾಳ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಸರ್ವ ಶಿಕ್ಷಣ ಅಭಿಯಾನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ , ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಮತ್ತು ರೋಟರಿ ಕ್ಲಬ್…