ಬಂಟ್ವಾಳ: ಸಜೀಪ ಮೂಡ ಗ್ರಾಮ ದೇವಸ್ಥಾನವಾದ ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾಜಿ ಜಿ.ಪಂ.ಅಧ್ಯಕ್ಷ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಪೂಂಜ, ಶ್ರೀ ದರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನಾ ಮೇಲ್ವಿಚಾರಕಿ ಮಮತಾ, ಶೃದ್ದಾ ಕೇಂದ್ರದ ಪದಾಧಿಕಾರಿಗಳಾದ ಎಂ ಸುಬ್ರಹ್ಮಣ್ಯ ಭಟ್, ದೇವಿಪ್ರಸಾದ್ ಪೂಂಜಾ, ಚಂದ್ರಹಾಸ, ರಾಕೇಶ್, ಹರೀಶ್ ನಾಯಕ್, ಕುಸುಮಾ, ವಸಂತಿ,ರೂಪಾ, ವಿಷ್ಟುಮೂರ್ತಿ ಮಯ್ಯ, ವಾಸುಗಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
