Author: Suddi9

ಬಿಜೆಪಿ ಎಸ್.ಸಿ.ಮೋರ್ಚದವತಿಯಿಂದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ವಿಜಯೋತ್ಸವ ಆಚರಣೆ

ಮಂಗಳೂರು: ಬಿಜೆಪಿ ಎಸ್.ಸಿ.ಮೋರ್ಚದವತಿಯಿಂದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ರಾಮನಾಥ ಕೋವಿಂದರವರ ವಿಜಯೋತ್ಸವನ್ನು ಬಲ್ಲಾಳ್‍ಬಾಗ್ ಕಾಲೊನಿಯಲ್ಲಿ ಸಿಹಿತಿಂಡಿ ವಿತರಿಸುವ ಮೂಲಕ ಆಚರಿಸಲಾಯಿತು. ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ…

ಹಿಂದು ಸಮಾಜ ಎನ್ನುವುದು ಚಿರಂಜೀವಿ ಸಮಾಜ. ಕಳೆದ 2 ಸಾವಿರ ವರ್ಷಗಳಿಂದಲೂ ಈ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದರೂ ಅದು ಯಾರಿಂದಲೂ ಸಾಧ್ಯವಿಲ್ಲ:-ನಾ.ಸೀತಾರಾಮ

ಮಂಗಳೂರು: ರಾಜ್ಯ ಸರಕಾರ ಹಿಂದು ಮುಖಂಡರ ಮೇಲೆ ವಿನಾಕಾರಣ ಸುಳ್ಳು ಕೇಸು ಹಾಕಿದ ಮಾತ್ರಕ್ಕೆ ಹಿಂದು ಸಮಾಜ ಬಗ್ಗುವುದಿಲ್ಲ. ಅನ್ಯಾಯದ ವಿರುದ್ಧದ ಹೋರಾಟ ನಿರಂತರ ಮುಂದುವರಿಯಲಿದೆ ಎಂದು…

ಶ್ರೀ ವರಮಹಾಲಕ್ಷ್ಮಿ ಮೂಜಾ ಸಮಿತಿ ಅಧ್ಯಕ್ಷೆಯಾಗಿ ರಾಜೇಶ್ವರಿ ಆಯ್ಕೆ

ವಿಟ್ಲ: ವಿಶ್ವ ಹಿಂದೂ ಪರಿಷದ್ ಮಾತೃ ಮಂಡಳಿ ದುರ್ಗಾವಾಹಿನಿ ವಿಟ್ಲ ಇದರ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಮೂಜಾ ಸಮಿತಿ ಅಧ್ಯಕ್ಷೆಯಾಗಿ ರಾಜೇಶ್ವರಿ ಇವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ…

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ಶ್ರೀ ಶರತ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಸರಣಿ ಹಿಂದೂನಾಯಕರ ಹತ್ಯಾಪ್ರಕರಣದ ತನಿಖೆಯನ್ನು ಎನ್‍ಐಎ ಗೆ ನೀಡಬೇಕು & ವಿಶೇಷ ತುರ್ತು…

ರಾಜ್ಯ ಸರಕಾರ ಉದ್ದೇಶ ಪೂರ್ವಕವಾಗಿ ತಾರತಮ್ಯ ಮಾಡುತ್ತದೆ : ಆಶಾ ತಿಮ್ಮಪ್ಪ ಗೌಡ

ಫರಂಗಿಪೇಟೆ: ಕೇಂದ್ರಸರಕಾರದ ಯೋಜನೆಗಳಿರಲಿ ಅಥವಾ ರಾಜ್ಯದ ಅನುದಾನಗಳಿರಲಿ ,ರಾಜ್ಯ ಸರಕಾರ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕರು ಉದ್ದೇಶ ಪೂರ್ವಕವಾಗಿ ತಾರತಮ್ಯ ಮಾಡುತ್ತದೆ.ಅಲ್ಲದೆ ಕೇಂದ್ರ ಸರಕಾರದ ಯೋಜನೆಗಳನ್ನು ತಮ್ಮದೆಂದು…

ಶಾಲಾ ಮಂತ್ರಿಮಂಡಲ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

ವಿಟ್ಲ: ಶಾಲಾ ಮಂತ್ರಿಮಂಡಲ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಶುಕ್ರವಾರ ಜರುಗಿತು. ವಿದ್ಯಾರ್ಥಿನಿಯರಾದ ಅನೂಷಾ ಮತ್ತು ಬಳಗದ ಪ್ರಾರ್ಥನೆಯೊಂದಿಗೆ ನೆರವೇರಿತು. ಉದ್ಯಮಿ ಶ್ರೀಯುತ ರಾಧಾಕೃಷ್ಣ ನಾಯಕ್…

ಬಂಟ್ವಾಳ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಎಲ್‍ಪಿಜಿ ಸಂಪರ್ಕ ವಿತರಣೆ, 15 ತಿಂಗಳಿನಲ್ಲಿ 2.56 ಕೋಟಿ ಉಚಿತ ಎಲ್‍ಪಿಜಿ ವಿತರಿಸಲಾಗಿದೆ : ಸಂಸದ ನಳಿನ್

ಬಂಟ್ವಾಳ:ದೇಶದಲ್ಲಿ ಒಟ್ಟು 10 ಕೋಟಿ ಎಲ್‍ಪಿಜಿ ಸಂಪರ್ಕ ರಹಿತ ಮನೆಗಳಿದ್ದು ಕಳೆದ 15 ತಿಂಗಳಿನಲ್ಲಿ ಒಟ್ಟು 2.56ಕೋಟಿ ಮನೆಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ…

ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮ

ಹೆಬ್ರಿ: ಪೆರ್ಡೂರು ಅನುದಾನಿತ ಪ್ರೌಡ ಶಾಲೆಯಲ್ಲಿ ಜುಲ್ಯೆ.22 ರಂದು ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮ ಜೇಸಿಐ ಪರ್ಕಳದ ವತಿಯಿಂದ ನಡೆಯಿತು ಕಾರ್ಯಕ್ರಮದಲ್ಲಿ ದಿನವಿಡಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ…

ಸಾಲು ಮರದ ತಿಮಕ್ಕರವರಿಗೆ ಉಡುಪಿ ಗೌರವ

ಉಡುಪಿ: ಬಿಯಿಂಗ್ ಸೋಷಿಯಲ್ ಉಡುಪಿ ಇದರ ವತಿಯಿಂದ ಜುಲ್ಯೆ.22 ರಂದು ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಸಾಧಕರ ಹೆಜ್ಜೆ ಗುರುತು ಕಾರ್ಯಕ್ರಮದಲ್ಲಿ ವೃಕ್ಷ ಮಾತೆ ಸಾಲು…

ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌವ್ ವಿತರಣೆ

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ದೇವಕಿ ರವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲುರವರು ಭಾನುವಾರ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್…

ಕೆದಿಲ ಗ್ರಾಮಲೆಕ್ಕಾಧಿಕಾರಿ ವಿಶ್ವನಾಥರಿಗೆ ಶಾಸಕರಿಂದ ಪುರಸ್ಕಾರ

ಬಂಟ್ವಾಳ: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಿ ವಾಸ್ತವ್ಯ ಹೊಂದಿದ ಸುಮಾರು 84 ಮಂದಿ ಬಡ ಅರ್ಹ ಕುಟುಂಬಗಳಿಗೆ 94ಅಡಿಯಲ್ಲಿ ಹಕ್ಕು ಪತ್ರ ವಿತರಣೆಗೆ ತಯಾರು ಮಾಡಿದ…

ಕಾರಿಂಜೇಶ್ವರ ದೇವಳದಲ್ಲಿ ತೀರ್ಥಸ್ನಾನ

ಬಂಟ್ವಾಳ : ತಾಲೂಕಿನ ಇತಿಹಾಸ ಪ್ರಸಿದ್ದ ಕಾರಿಂಜ ಶ್ರೀ ಮಹತೋಭಾರ ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲೂ ಭಾನುವಾರ ಆಟಿ ಅಮವಾಸ್ಯೆಯ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ತೀರ್ಥಸ್ನಾನಗೈದರು. ಮುಂಜಾನೆಯಿಂದಲೇ…

ಗುರುಪುರದಲ್ಲಿ ಪ್ರಧಾನಿ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ವಿತರಣೆ. ಪ್ರತಿಯೊಬ್ಬ ಬಡವರ ಮನೆಯೂ `ಹೊಗೆಮುಕ್ತ’ ಪ್ರಧಾನಿ ಕನಸು : ನಳಿನ್

ಕೈಕಂಬ: ಪ್ರಧಾನಮಂತ್ರಿ ಮೋದಿಯ `ಉಜ್ವಲ ಯೋಜನೆ’ಯಲ್ಲಿ ಮಾತೃ ಋಣದ ಸಂಬಂಧ ಮತ್ತು ರಾಷ್ಟ್ರ ಭಕ್ತಿಯ ಜಾಗೃತಿ ಎಂಬ ಎರಡು ವೈಯಕ್ತಿಕ ಭಾವನಾತ್ಮಕ ಸಂಬಂಧಗಳು ಬೆಸೆತಿವೆ. ಈ ಯೋಜನೆ…