ಮಂಗಳೂರು: ಬಿಜೆಪಿ ಎಸ್.ಸಿ.ಮೋರ್ಚದವತಿಯಿಂದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ರಾಮನಾಥ ಕೋವಿಂದರವರ ವಿಜಯೋತ್ಸವನ್ನು ಬಲ್ಲಾಳ್‍ಬಾಗ್ ಕಾಲೊನಿಯಲ್ಲಿ ಸಿಹಿತಿಂಡಿ ವಿತರಿಸುವ ಮೂಲಕ ಆಚರಿಸಲಾಯಿತು.IMG-20170721-WA0050

ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ.ರಶ್ಮಿ ಡಿಸೋಜಾ,ಮಾಜಿ ವಿ.ಪ.ಸದಸ್ಯರಾದ ಮೋನಪ್ಪ ಭಂಡಾರಿ,ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂಧ್ಯಾವೆಂಕಟೇಶ್,ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಯನೇತ್ರ,ಉಮಾನಾಥ ಅಮೀನ್,ಪ್ರಭಾಮಾಲಿನಿ,ರೂಪ ಡಿ ಬಂಗೇರ,ಭಾಸ್ಕರಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಗುರುಚರಣ್
ಕಾರ್ಯಾಲಯ ಕಾರ್ಯದರ್ಶಿ
9449639193

By suddi9

Leave a Reply

Your email address will not be published. Required fields are marked *