Author: Suddi9

ಪ್ರದೀಪ್ತ ಸಾಂಸ್ಕತಿಕ ಸಂಘ ಉದ್ಘಾಟನೆ

ಬಂಟ್ವಾಳ: :ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18 ನೇ ಸಾಲಿನ ಪ್ರದೀಪ್ತ ಸಾಂಸ್ಕøತಿಕ ಸಂಘದಉದ್ಘಾಟನೆಯನ್ನುವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಪುತ್ತೂರುಇದರಉಪನ್ಯಾಸಕಿಡಾ| ಶೋಭಿತಾ ಸತೀಶ್‍ಉದ್ಘಾಟಿಸಿ, ಈ ವಿದ್ಯಾಸಂಸ್ಥೆಯುಭಾರತೀಯ ಸಂಸ್ಕಾರದ ತಳಹದಿಯನ್ನು ಹೊಂದಿದೆಎಂದುಅಭಿಪ್ರಾಯ…

ಅಮೃತಸಂಜೀವಿನಿ ಎನ್ನುವ ಸೇವಾ ಸಂಸ್ಥೆಯಿಂದ ಹಲವಾರು ಕುಟುಂಬಗಳಿಗೆ ಸಹಾಯಧನ

ಸಮಾಜದಲ್ಲಿ ಏನಾದರೂ ಒಂದು ಬದಲಾವಣೆ ತರಬೇಕು ತಾನು ತನ್ನದು ಎಂದು ಬದುಕುವವರ ಮುಂದೆ ಪರರ ಸೇವೆಗಾಗಿ ಬದುಕನ್ನು ಮೀಸಲಿಡಬೇಕು ಎನ್ನುವ ದೃಡ ಸಂಕಲ್ಪದೊಂದಿಗೆ ಹುಟ್ಟಿಕೊಂಡ ಅಮೃತಸಂಜೀವಿನಿ ಎನ್ನುವ…

ರಮಾನಾಥ ರೈ ಅವರಿಗೆ ಗ್ರಹಖಾತೆ

ಬಂಟ್ವಾಳ: ಡಾ.ಪರಮೇಶ್ವರ್ ಅವರಿಂದ ತೆರವಾದ ಗೃಹಸಚಿವ ಸ್ಥಾನಕ್ಕೆ ಬಂಟ್ವಾಳ ಶಾಸಕ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇಮಕವಾಗುವುದು ಖಚಿತವಾಗಿದೆ.ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಅರಣ್ಯ…

ಭಾರತೀಯ ಜೀವವಿಮಾ ನಿಗಮದ ಆಮಆದ್ಮಿ ಯೋಜನೆಯ ಪರಿಹಾರ ವಿತರಣೆ

ಬಂಟ್ವಾಳ: ಸೇವೆಯೆಂಬುದು ಕೇವಲ ಒಂದು ದಿನದ ತೋರ್ಪಡಿಕೆ ಮಾತ್ರವಲ್ಲ. ಅದು ಸಮಾಜದ ಏಳಿಗೆಗಾಗಿ ನಿರಂತರ ಬೆಳಗುತ್ತಿರುವ ಜ್ಯೋತಿಯಾಗಿರಬೇಕು ಈ ರೀತಿಯ ಸ್ವಾರ್ಥ ರಹಿತ ಸೇವೆಯನ್ನು ಸೇವಾಂಜಲಿಯ ಮೂಲಕ…

ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ನೂತನ ಮನೆ ಹಸ್ತಾಂತರ

ಬಂಟ್ವಾಳ : ಮಹಾ ಮಾನತಾವಾದದ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವ ಜನಾಂಗಕ್ಕೆ ಹೊಸ ದಾರಿ ತೋರಿದವರು. ಸಮಾಜದ ಒಳಿತಿಗಾಗಿ ದುಡಿದವರು. ಅವರ…

ಅಮ್ಟಾಡಿ ಗ್ರಾಮಸ್ಥರಿಂದ ಮೆಸ್ಕಾಂ ಅಧಿಕಾರಿಗಳಿಗೆ ತೀವ್ರ ತರಾಟೆ

ಬಂಟ್ವಾಳ: ಪೋನ್ ಮಾಡಿದ್ರೆ ರಿಸೀವ್ ಮಾಡಲ್ಲ, ಹೈಟೆನ್ಷನ್ ವಿದ್ಯುತ್ ತಂತಿಗಳೆಲ್ಲಾ ಕೈಗೆಟಕುವ ಸ್ಥಿತಿಯಲ್ಲಿದೆ, ಕೇವಲ ಬಂದು ನೋಡಿ ಹೋಗುತ್ತಿರಿ, ಏನು ಕ್ರಮ ಕೈಗೊಳ್ಳುತ್ತಿಲ್ಲ, ಕಳೆದ ಗ್ರಾಮ ಸಭೆಯಲ್ಲಿ…

ವಾಮಂಜೂರು ಮಾಜಿ ರೌಡಿ ಶಿಟರ್ ಬರ್ಬರ ಹತ್ಯೆ

ಕೈಕಂಬ:ವಾಮಂಜೂರಿನ ಪವನ್ ಎಂಬ ಯುವಕನನ್ನು ದುಷ್ಕರ್ಮಿಗಳು ಮಂಗಳವಾರ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿದೆ. ಪವನ್ ತಂದೆ ವಾಮಂಜೂರು ರೋಹಿ 8 ವರ್ಷದ ಹಿಂದೆ ವಾಮಂಜೂರಿನಲ್ಲಿ ಹಾಡುಹಾಗಲೇ ಕೊಲೆಯಾಗಿದ್ದ.…

ಮಂಗಳೂರಿನಲ್ಲಿ ಹಜ್‍ಭವನ ನಿರ್ಮಾಣ; ರೋಶನ್ ಬೇಗ್

ಮಂಗಳೂರು:ಮಂಗಳೂರಿನಲ್ಲಿ ಮುಂದಿನ ವರ್ಷದೊಳಗೆ ಹಜ್ ಭವನ ನಿರ್ಮಾಣ ಮಾಡಲಾಗುವುದು ಎಂದು ಹಜ್ ಮತ್ತು ನಗರಾಭಿವೃದ್ಧಿ ಸಚಿವ ಆರ. ರೋಶನ್ ಬೇಗ್ ಹೇಳಿದರು. ಬಜ್ಪೆಯ ಅನ್ಸಾರ್ ಸ್ಕೂಲ್‍ನಲ್ಲಿ ಕರ್ನಾಟಕ…

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ರಚಿಸಲಾದ ವಿವಿಧ ಸಂಘಗಳ ಉದ್ಘಾಟನೆ

ಕಲ್ಲಡ್ಕ: ವಿದ್ಯಾರ್ಥಿಗಳಲ್ಲಿ ಸಂಘಟನಾ ಕೌಶಲ ಬೆಳೆಸಲು ಮತ್ತು ಸಮಾಜಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ರಚಿಸಲಾದ ವಿವಿಧ ಸಂಘಗಳ ಉದ್ಘಾಟನೆಯನ್ನು ಯೆನಪೋಯ ಆಸ್ಪತ್ರೆಯ…

ಜಿಲ್ಲಾ ಮಟ್ಟದಲ್ಲಿ ಮಿಂಚಿದ ಚಿಣ್ಣರು

ಕಲ್ಲಡ್ಕ: ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದ ವಿದ್ಯಾರ್ಥಿ, ವಿದ್ಯಾರ್ಥಿನಿಯರು : – ದೀಕ್ಷಿತಾ 4*100ಮೀ…

ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆದ ‘ಕೋಟಿ ವೃಕ್ಷ ಆಂದೋಲನ ಸಸಿ ವಿತರಣೆ ಮತ್ತು ಜಾಗೃತಿ ಅಭಿಯಾನ’

ಬಂಟ್ವಾಳ: ಮಾನವ ಬಾಳಿ ಬದುಕಲು ಆಮ್ಲಜನಕದ ಅಗತ್ಯವಿದ್ದು ನಮ್ಮ ಸುತ್ತಮುತ್ತ ಹಸಿರು ಸಸ್ಯಗಳನ್ನು ಬೆಳೆಸುವ ಮೂಲಕ ಶುದ್ಧಗಾಳಿ, ಸುಂದರ ಪರಿಸರವನ್ನು ನಿರ್ಮಾಣಮಾಡಬಹುದು ಎಂದು ಬಂಟ್ವಾಳ ವಲಯ ಅರಣ್ಯಾಧಿಕಾರಿ…

ಕೊಂಕಣಿ ಸಮಾಜ ಬಾಂಧವರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಭೇಟಿ

ಮಂಗಳೂರು: ಸಮುದಾಯದ ನಾಯಕತ್ವ ವಹಿಸಲು ಎರಡನೆ ಹಂತದ ಯುವ ಜನಾಂಗವನ್ನು ಬೆಳೆಸಲು ಮುಂದಾಗುವಂತೆ ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ. ಗಾಳದ ಕೊಂಕಣಿ…

ಸಮ್ಯಕ್ ಜ್ಞಾನ, ದರ್ಶನ, ಚಾರಿತ್ರ್ಯ ಪಾಲನೆ ಅಗತ್ಯ: ಮುನಿಶ್ರೀ ವೀರಸಾಗರ ಮಹಾರಾಜ್

ಬಂಟ್ವಾಳ: ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ ಮತ್ತು ಸಮ್ಯಕ್ ಚಾರಿತ್ರ್ಯ ಪಾಲನೆ ಮಾಡುವುದು ಅಗತ್ಯ ಎಂದು ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರು ಹೇಳಿದರು.ಪಾಣೆಮಂಗಳೂರಿನಲ್ಲಿ ನಡೆಯುತ್ತಿರುವ ಚಾತುರ್ಮಾಸ…