Author: Suddi9

ಮೂಡಬಿದ್ರೆ ತಾಲೂಕಿಗೆ ಗುರುಪುರ ಹೋಬಳಿ, ಸೇರ್ಪಡೆ ಪ್ರಸ್ತಾವಕ್ಕೆ ಪಕ್ಷಾತೀತ ವಿರೋಧ :- ಉಗ್ರ ಪ್ರತಿಭಟನೆಗೆ ಕಾಂಗ್ರೆಸ್, ಬಿಜೆಪಿ ಸಿದ್ಧತೆ

ಕೈಕಂಬ: ಗುರುಪುರ ಹೋಬಳಿಯನ್ನು ಮೂಡಬಿದ್ರಿ ತಾಲೂಕಿಗೆ ಸೇರಿಸುವ ಪ್ರಸ್ತಾವಕ್ಕೆ ಗುರುಪುರ ಹೋಬಳಿಯ ಏಳೂ ಗ್ರಾಮ(ಗುರುಪುರ, ಕಂದಾವರ, ಗಂಜಿಮಠ, ಉಳಾಯಿಬೆಟ್ಟು, ನೀರುಮಾರ್ಗ, ಅಡ್ಯಾರು ಮತ್ತು ಮಲ್ಲೂರು) ಪಂಚಾಯತುಗಳಿಂದ ಪಕ್ಷಾತೀತ…

ವೃತ್ತಿ ನಿಷ್ಟೆಯಿದ್ದರೆ ಮಾತ್ರ ವೃತ್ತಿಯಲ್ಲಿ ವ್ಯಕ್ತಿಗೆ ಗೌರವ ಸಿಗುತ್ತದೆ ತಾ.ಪಂ ಸದಸ್ಯ ಪ್ರಭಾಕರ ಪ್ರಭು

ಬಂಟ್ವಾಳ: ತಾಲೂಕಿನ ಕರ್ಪೆ ಗ್ರಾಮದಲ್ಲಿ ಸುಮಾರು 23 ವರ್ಷಗಳ ಕಾಲ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಪಂಜಿಕಲ್ಲು ಆರೋಗ್ಯ ಸಮುದಾಯ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ಗೀತಾ ಅವರಿಗೆ…

ಶಿಲಾನ್ಯಾಸ

ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಕುರ್ಚಿಪಳ್ಳ ನವಜೀವನ ಅಂಗನವಾಡಿ ಕೇಂದ್ರ ಕಟ್ಟಡವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಈ…

ಜೆಸಿಐ ಸಪ್ತಾಹ

ವಿಟ್ಲ ಜೆಸಿಐ ಘಟಕದ ಜೆಸಿಐ ಸಪ್ತಾಹ 2017 ಇದರ ಉದ್ಘಾಟನೆಯನ್ನು ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಶಾಲೆಯ ಎಸ್ ಡಿ ಎಂ ಸಿ ಗೌರವಾಧ್ಯಕ್ಷ ಸುಬ್ರಾಯ…

ಕನ್ನಡ ಅಳಿವು-ಉಳಿವು ಉಪನ್ಯಾಸ:

ಕನ್ನಡ ಅಳಿವು-ಉಳಿವು ಎರಡೂ ಮುಷ್ಠಿಯೊಳಗಿರುವ ಪಕ್ಷಿಯ ಹಾಗೆ.ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡಿದರೆ ಕನ್ನಡವು ಉಳಿಯುವುದು.ಬಂದ ನೀರು ಇರುವ ನೀರನ್ನು ಕೊಚ್ಚಿ ಕೊಂಡು ಹೋದ ಹಾಗೆ…

ಜಿಲ್ಲಾ ಮಟ್ಟದ ಈಜು ಚಾಂಪಿಯನ್‍ಶಿಪ್ ಎಕ್ಸ್ ಪರ್ಟ್ ಕಾಲೇಜು ವಿದ್ಯಾರ್ಥಿಗಳ ಮೇಲುಗೈ

ಮಂಗಳೂರು: ವಳಚ್ಚಿಲ್ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ಹಲರ್ನಕರ್ ನೀತ್ಯ ನೀಲಕಾಂತ್ 100 ಮತ್ತು 50 ಮೀಟರ್ ಬ್ಯಾಕ್‍ಸ್ಟ್ರೋಕ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಚಾಂಪಿಯನ್‍ಶಿಪ್‍ನಲ್ಲಿ…

ಹಾರೆ ಪಿಕ್ಕಾಸು ಹಿಡಿದು ಕರಸೇವೆಗಿಳಿದ ವಿದ್ಯಾರ್ಥಿಗಳು

ಪೊಳಲಿ: ಇಲ್ಲಿನ ಇತಿಹಾಸ ಪ್ರಸಿದ್ದ ಶ್ರಿ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿದ್ದು , ಹಲವಾರು ಸಂಘ ಸಂಸ್ಥೆಗಳು ಕರಸೇವೆಯ ಮೂಲಕ ದೇವಾಲಯದ ಕಾರ್ಯಗಳಲ್ಲಿ ಹುಮ್ಮಸ್ಸಿನಿಂದ…

ಒಂಟಿ ಬ್ಯಾರಿಯೂ ಅವಭೃತ ಉತ್ಸವವೂ ಪ್ರಭಾಕರ ಶಿಶಿಲ

ಬಿದಿರ ಮೆಳೆಗಳು ಹೂಬಿಟ್ಟು ಬಿದಿರಕ್ಕಿ ರಾಜಂದರಿಯನ್ನು ಕೊಡಲು ಶುರುಮಾಡಿದ್ದು ಮತ್ತು ಕಪಿಲಳ್ಳಿಯ ಇತಿಹಾಸದ ಪುಟಗಳಲ್ಲಿ ಏಕಮೇವಾದ್ವಿತೀಯನಾದ ಒಂಟಿ ಬ್ಯಾರಿಯ ಹೆಸರು ದಾಖಲಾದದ್ದು ಒಂದೇ ವರ್ಷದ ಅಪೂರ್ವ ಯೋಗಾಯೋಗವೆಂದು…

ಗೌರಿ ಲಂಕೇಶ್ ಹತ್ಯೆ ಖಂಡಿಸಿ ರಾಜ್ಯದಾದ್ಯಂತ ಸೆಪ್ಟೆಂಬರ್ 12ರಂದು ಪ್ರತಿಭಟನೆ

ಮಂಗಳೂರು,: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ರಾಜ್ಯದಾದ್ಯಂತ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ಹೋರಾಟಕ್ಕೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ದಲಿತ-…

ಶ್ರೀರಾಮನ ಶಾಲೆಯಲ್ಲಿ ಅನ್ನಕ್ಕೂ ತತ್ವಾರ

| ಕೋಟ ಶ್ರೀನಿವಾಸಪೂಜಾರಿ ಬಂಟ್ವಾಳ ತಾಲೂಕಿನ, ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಶಾಲೆಯ ಮುಖ್ಯಸ್ಥ ಪ್ರಭಾಕರ ಭಟ್ಟರ ವಿಚಾರಗಳನ್ನು ಒಪ್ಪುವವರು, ಒಪ್ಪದಿರುವವರು ಇರಬಹುದು. ಆದರೆ ಶಾಲೆಯ ಶಿಸ್ತು,…

ಪ್ರಗತಿಪರ ಕೃಷಿಕ ಎಂ.ಜಿನ್ನಪ್ಪ ಸಪಲ್ಯ ನಿಧನ

ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಮಿತ್ತಿಲಕೋಡಿ ನಿವಾಸಿ, ಪ್ರಗತಿಪರ ಕೃಷಿಕ ಎಂ.ಜಿನ್ನಪ್ಪ ಸಪಲ್ಯ (78) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ಬೆಳಿಗ್ಗೆ ರಾದರು. ಮೃತರಿಗೆ ಪತ್ನಿ, ಇಬ್ಬರು…

ಬಂಟ್ವಾಳ: ಸಂಭ್ರಮದ ತೆನೆಹಬ್ಬ

ಬಂಟ್ವಾಳ: ತಾಲ್ಲೂಕಿನಾದ್ಯಂತ ಕನ್ಯಾ ಮೇರಿ ಮಾತೆ ಹುಟ್ಟುಹಬ್ಬ ಪ್ರಯುಕ್ತ ವಿವಿಧ ಚರ್ಚಿನಲ್ಲಿ ಕ್ರೈಸ್ತರು ಸಂಭ್ರಮದಿಂದ ತೆನೆಹಬ್ಬ ಆಚರಿಸಿದರು. ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚಿನಲ್ಲಿ ಶುಕ್ರವಾರ…

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ

ಬಂಟ್ವಾಳ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಶುಕ್ರವಾರ ಬಿ.ಸಿ.ರೋಡಿನಲ್ಲಿ ನಡೆಯಿತು.…

ಬಂಟ್ವಾಳ | ಜಿಲ್ಲಾಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸ್ಫರ್ಧೆ ವಿಕಾಸ್ -2017 ಉದ್ಘಾಟನೆ

ಬಂಟ್ವಾಳ | ವಿದ್ಯಾರ್ಥಿ ಅಂಕ ಪಡೆಯುವ ಯಂತ್ರವಾಗದೆ ಕಲೆ-ಸಾಹಿತ್ಯ-ಸಂಗೀತ ಮತ್ತು ಕ್ರೀಡೆಯನ್ನು ಪ್ರೇರೇಪಿಸುವ ವ್ಯಕ್ತಿತ್ವ ಮೈಗೂಡಿಸಿಕೊಂಡಿರಬೇಕು ಎಂದು ಸಾಹಿತಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ ಅರ್ಥಶಾಸ್ತ್ರ ಪ್ರಾಧ್ಯಾಪಕಿ…