ಬಂಟ್ವಾಳ: ತಾಲ್ಲೂಕಿನಾದ್ಯಂತ ಕನ್ಯಾ ಮೇರಿ ಮಾತೆ ಹುಟ್ಟುಹಬ್ಬ ಪ್ರಯುಕ್ತ ವಿವಿಧ ಚರ್ಚಿನಲ್ಲಿ ಕ್ರೈಸ್ತರು ಸಂಭ್ರಮದಿಂದ ತೆನೆಹಬ್ಬ ಆಚರಿಸಿದರು. ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚಿನಲ್ಲಿ ಶುಕ್ರವಾರ ನಡೆದ ತೆನೆ ಹಬ್ಬ ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ಆಂಟನಿ ಲಸ್ರಾದೊ ಸಹಿತ ಪ್ರಮುಖರಾದ ಮ್ಯಾಕ್ಸಿಂ ಮಿಸ್ಕಿತ್, ಧೀರಜ್ ಡಿಸೋಜ, ನವೀನ ಪಿಂಟೊ ಮತ್ತಿತರ ಅಪಾರ ಮಂದಿ ಕ್ರೈಸ್ತರು ಭಾಗವಹಿಸಿದ್ದರು.8btl-Siddakatte

By Suddi9

Leave a Reply

Your email address will not be published. Required fields are marked *