ವಿದ್ಯುದೀಪಾಲಾಂಕೃತಗೊಂಡ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ
ಅಮ್ಮುಂಜೆ: ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಇದರ 11ನೇ ವರ್ಷದ ಏಕಾಹ ಭಜನೋತ್ವವದ ಸಂದರ್ಭ ಅಲಂಕೃತಗೊಂಡ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ
SUDDI9 MEDIA NETWORK
ಅಮ್ಮುಂಜೆ: ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಇದರ 11ನೇ ವರ್ಷದ ಏಕಾಹ ಭಜನೋತ್ವವದ ಸಂದರ್ಭ ಅಲಂಕೃತಗೊಂಡ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ
ಪೊಳಲಿ : ಪ್ರಸಕ್ತ ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜ ಅರ್ಪಿಸಲಿರುವ ಧ್ವಜಸ್ತಂಭದ ಮರವನ್ನು ಪೊಳಲಿ ಕ್ಷೇತ್ರಕ್ಕೆ ನ. 19ರಂದು ಅದ್ದೂರಿ ಮೆರವಣಿಗೆಯಲ್ಲಿ ತರಲಾಗುವುದು…
ಕೈಕಂಬ : ಗುರುಪುರ ವಲಯ ಬಂಟ ಸಮಾಜದ ಯುವಜನರನ್ನು ಒಂದೇ ಸೂರಿನಡಿ ಸೇರಿಸಿ ಗುರುಪುರ ಬಂಟರ ಮಾತೃ ಸಂಘ ನಡೆಸಿಕೊಟ್ಟ ಕ್ರೀಡಾಕೂಟ ಯಶಸ್ವಿಯಾಗಿರುವುದರಲ್ಲದೆ ಇತರೆಲ್ಲ ಬಂಟ ಸಂಘಗಳಿಗೆ…
ಕುವೈಟ್ :ಇಂಡಿಯಾದಲ್ಲಿನಫ್ಯಾಶಿಸ್ಟ್ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವ ‘ಗಾಂಧಿಯಿಂದ ಗೌರಿವರೆಗೆ’ ವಿಚಾರಗೋಷ್ಠಿಯು ಇಂಡಿಯನ್ ಸೋಶಿಯಲ್ ಫೋರಮ್, ಕುವೈಟ್ ವತಿಯಿಂದ ನವೆಂಬರ್ 3ರ ಶುಕ್ರವಾರಸಾಲ್ಮಿಯಾದ ರೆಡ್ ಫ್ಲೇಮ್ ಹಾಲಿನಲ್ಲಿ…
ಬಂಟ್ವಾಳ : ಸಮಾಜದ ಶೋಷಿತ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಉಚಿತ ಕಾನೂನು ನೆರವು ನೀಡಲಾಗುವುದು , ಸಮಾಜದಲ್ಲಿರುವುದು ದುಶ್ಚಟಗಳ ಬಗ್ಗೆ ಅರಿವು ಮೂಡಿಸುವುದು , ಜನರಲ್ಲಿ…
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಟ್ರೀ ಪಾಕರ್್ ಸಮೀಪದ ಮೈದಾನದಲ್ಲಿ ಇದೇ 11ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ‘ಬಿಜೆಪಿ ಪರಿವರ್ತನಾ ರ್ಯಾಲಿ’ ಸಮಾವೇಶದಲ್ಲಿ…
ಬಂಟ್ವಾಳ: ಮರಳು ವಾಹನ ಚಾಲಕರು ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನಡೆದಿದೆ. ಪೋಲಿಸರು ಮರಳು ವಾಹನಚಾಲಕರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಜೈ ಲಿಗೆ…
ಬಜಪೆ : ತೆಂಕುತಿಟ್ಟಿನ ಬಯಲಾಟ ಮೇಳಗಳಲ್ಲಿ ಬಜಪೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಬಯಲಾಟ ಮೇಳಕ್ಕೆ ತನ್ನದೇ ಆದ ಹೆಚ್ಚುಗಾರಿಕೆ ಹಾಗೂ ನಿರಂತರ 44 ವರ್ಷಗಳ ತಿರುಗಾಟ…
ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ದಲ್ಲಿ ವರ್ಷಂಪ್ರತಿಯಂತೆ ಕಾರ್ತಿಕ ದೀಪೋತ್ಸವವು ಜರಗಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಫಲ ಪಂಚಾಮೃತ ಅಭಿಷೇಕ ,…
ಮಂಗಳೂರು:ಕೆ.ಸಿ.ರೋಡ್‌ನಲ್ಲಿರುವ ಕೋಟೆಕಾರು ಕೋ- ಆಪರೇಟಿವ್ ಸೊಸೈಟಿಯಲ್ಲಿ ಕೊಠಡಿಯೊಳಗೆ ಜನರೇಟರ್‌ನಿಂದ ವಿಷಾನಿಲ ಹೊರಸೂಸಿದ ಪರಿಣಾಮವಾಗಿ ಸೊಸೈಟಿಯ ಮೂವರು ಖಾಸಗಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ವಿದ್ಯುತ್ ಶಾರ್ಟ್…
ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿತ್ವದ ಆರ್ಥಿಕ ಮಹಾಕ್ರಾಂತಿಗೆ ನ.೮ ಕ್ಕೆ ಒಂದು ವರ್ಷ . ನಿರಂತರವಾಗಿ ಮತ್ತು ಅವ್ಯಾಹತವಾಗಿ ಚಲಾವಣೆಯಾಗುತ್ತಿದ್ದ ಕಳ್ಳ ನೋಟು ಜಾಲವನ್ನು…
ಬಂಟ್ವಾಳ : ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ ತಾ.ಪಂ. ನ ಎಸ್ ಜಿ.ಅರ್ ಎಸ್ ವೈ ಸಭಾಂಗಣದಲ್ಲಿ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅದ್ಯಕ್ಷತೆಯಲ್ಲಿ…
ಬಂಟ್ವಾಳ: ತಾಲ್ಲೂಕನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಅಪಾರ ನಷ್ಟ ಮತ್ತು ಮನೆಯೊಳಗಿದ್ದ ಇಬ್ಬರು ಸಣ್ಣಪುಟ್ಟ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮದ ಮುಲಾರಪಟ್ನ ಫಲ್ಗುಣಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಐವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಮಂಗಳವಾರ…