ಪ್ರದೀಪ್ ಗಟ್ಟಿ ಕಂಬಳಪದವು ಇವರಿಗೆ ಗ್ರಾಮ ಗೌರವ ಸಮರ್ಪಣೆ
ಬಂಟ್ವಾಳ: ದಕ್ಷ ಯುವ ಬಳಗ (ರಿ) ಗ್ರಾಮ ಚಾವಡಿ ಕೋಟಿಪದವು ಇದರ 9 ನೇಯ ವಾರ್ಷಿಕೋತ್ಸವ ಭಾನುವಾರ ಶ್ರಿ ರಾಮ ಭಜನಾ ಮಂದಿರ ಕೋಟಿಪದವು ಇಲ್ಲಿ ವಿಜೃಂಭಣೆಯಿಂದ…
SUDDI9 MEDIA NETWORK
ಬಂಟ್ವಾಳ: ದಕ್ಷ ಯುವ ಬಳಗ (ರಿ) ಗ್ರಾಮ ಚಾವಡಿ ಕೋಟಿಪದವು ಇದರ 9 ನೇಯ ವಾರ್ಷಿಕೋತ್ಸವ ಭಾನುವಾರ ಶ್ರಿ ರಾಮ ಭಜನಾ ಮಂದಿರ ಕೋಟಿಪದವು ಇಲ್ಲಿ ವಿಜೃಂಭಣೆಯಿಂದ…
ಗುರುಪುರ: ಕುಲಶೇಖರ-ಮೂಡಬಿದಿರೆ ಹೆದ್ದಾರಿ ಗುರುಪುರ ಸೇತುವೆಗೆ ಉನ್ನತ ಅಧಿಕಾರಿಗಳ ತಮಡವೊಂದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಧಾರಣಾ ಸಾಮಥ್ರ್ಯದ ಬಗ್ಗೆ ಸಮೀಕ್ಷೆ ನಡೆಸಿತು. ಬೆಂಗಳೂರಿನ ಹೆಚ್ಚುವರಿ ಮೇಲ್ಮನವಿ…
ಮಂಗಳೂರು: ಪ್ರಸಿದ್ಧ ಮುದ್ರಣಾಲಯಗಳಲ್ಲಿ ಒಂದಾದ ಮಂಗಳೂರಿನ ದಿಗಂತ ಮುದ್ರಣಕ್ಕೆ ಪಳ್ಳತ್ತಡ್ಕ ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ಭೇಟಿಯಿತ್ತರು. ಶೈಕ್ಷಣಿಕ ಪ್ರವಾಸದ ಭಾಗವಾಗಿ ಸುಮಾರು 50 ಕ್ಕೂ ಹೆಚ್ಚಿನ…
ಮಂಗಳೂರು: ವಿಚಾರಣಾಧೀನ ಕೈದಿಯೋರ್ವನ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿ ಆತನ ಹೆತ್ತವರಿಂದ ಹದಿನೈದು ಲಕ್ಷ ರೂ.ವಸೂಲಿ ಮಾಡಿದ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಹಣ…
ಬೆಂಗಳೂರು: ಕಂಪೆನಿಯ ಟಾಯ್ಲೆಟ್ ನಲ್ಲಿ ಮಹಿಳಾ ಸಿಬ್ಬಂದಿಗಳ ಗುರಿಯಾಗಿಸಿ ಪೋಟೊ ತೆಗೆಯುತ್ತಿದ್ದ ಸ್ವಚ್ಛತಾ ಸಿಬ್ಬಂದಿಯೋರ್ವನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಲ್ಲಿನ ಇಂದಿರಾನಗರಲ್ಲಿರುವ ಪ್ರತಿಷ್ಠಿತ ಸಾಫ್ಟ್…
ಪೊಳಲಿ: ಅಕಾಡೆಮಿ ಆಫ್ ಒರಿಯಂಟಲ್ ಮಾರ್ಷಲ್ ಆಟ್ರ್ಸ್ ಶೊರಿನ್-ಆರ್ವೈಯು-ಕರಾಟೆ ಮತ್ತು ಕುಬುಡೊ ಅಸೊಸಿಯೇಶನ್ ಇಂಡಿಯಾ ಮುಖ್ಯ ತರಬೇತುದಾರ ಹಾಗೂ ಪರೀಕ್ಷಕ ಮೊಹಮ್ಮದ್ ನದೀಮ್ ಇಲ್ಲಿನ ರಾಮಕೃಷ್ಣ ತಪೋವನದಲ್ಲಿ…
ಕಲಬುರಗಿ: ಅಪರಿಚಿತ ಯುವಕನೋರ್ವನ ಶವಪತ್ತೆಯಾಗಿರುವ ಘಟನೆ ಇಲ್ಲಿನ ಜೇವರ್ಗಿ ತಾಲೂಕಿನ ಯಡ್ರಾಮಿ ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಪಟ್ಟಣದ ಯಲ್ಲಮ್ಮ ದೇವಸ್ಥಾನದ ಸಮೀಪ ಪೋದೆಯಲ್ಲಿ 25 ರಿಂದ…
ತುಮಕೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ತುಮಕೂರಿನ 3ನೇ ಅಧಿಕ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ…
ಬಂಟ್ವಾಳ: ಯಕ್ಷಗಾನ ಕರಾವಳಿಯ ವಿಶಿಷ್ಟ ಕಲೆಯಾಗಿದ್ದು, ಪೌರಾಣಿಕ ಜ್ಞಾನವನ್ನು ಹೆಚ್ಚಿಸಲು ಯಕ್ಷಗಾನ ಉತ್ತಮ ವೇದಿಕೆ ಎಂದು ಎಡನೀರು ಮಠ ಕಾಸರಗೋಡು ಕೇಶವಾನಂದ ಭಾರತಿ ಮಹಾಸ್ವಾಮಿ ಹೇಳಿದ್ದಾರೆ. ಮಂಗಳವಾರ…
ಬಂಟ್ವಾಳ: ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ತಾಲೂಕಿನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಬಿ.ವಿಶ್ವನಾಥ, ಉಪಾಧ್ಯಕ್ಷರಾಗಿ ರಾಜಾ, ರಮೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಸುಧೀರ್…
ಬಡಗಬೆಳ್ಳೂರು:ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಬಟ್ಟಾಜೆಯಲ್ಲಿ “ದೊಂಪದಬಲಿ” ಎಂಬತುಳು ಕಥಾಭಾಗಾಡಿತೊರಿಸಲಿದ್ದಾರೆ.…
ಹೆಬ್ರಿ: “ಆದಿ ಗ್ರಾಮೋತ್ಸವಯುವಗೌರವ ಪ್ರಶಸ್ತಿ”ಗೆ ಜೆಸಿಐ ವಲಯ ಉಪಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭುಕರ್ವಾಲು ಆಯ್ಕೆಯಾಗಿದ್ದಾರೆ. ಜ.25ರಂದು ಅಜೆಕಾರುಚಿಕ್ಕಿ ನಾಯ್ಕ ವೇದಿಕೆಯಲ್ಲಿ ನಡೆಯಲಿರುವ ಆದಿಗ್ರಾಮೋತ್ಸವ ಸಮಾರಂಭದಲ್ಲಿ…
ಉಡುಪಿ: ಜೆಸಿಐ ಉಡುಪಿ ಸಿಟಿ ಇದರ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಇತ್ತೀಚೆಗೆ ನಗರದ ಬಡಗುಬೆಟ್ಟು ಸೋಸೈಟಿಯ ಜಗನ್ನಾಥ ಸಭಾ ಭವನದಲ್ಲಿ ನಡೆಯಿತು. ಈ ವೇಳೆ…
ಬಂಟ್ವಾಳ: ರಮಾನಾಥ ರೈ ಸೆಕ್ಯುಲರ್ ಅಲ್ಲ. ಅವರು ನ್ಯೂಕ್ಲಿಯರ್ ಬಾಂಬ್ ಇದ್ದಂತೆ, ಅವರು ಅಧಿಕಾರದಲ್ಲಿರುವವರೆಗೂ ಜಿಲ್ಲೆಯಲ್ಲಿ ಸಾವು, ನೋವು ಸಂಭವಿಸುತ್ತಿರುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ…