ಕೆಸರಿನಲ್ಲಿ ಆಟವಾಡಿದ ವಿದ್ಯಾರ್ಥಿಗಳು!
ಪೊಳಲಿ: ಸರಕಾರಿ ಪ್ರೌಢ ಶಾಲೆ ಪೊಳಲಿ ಇಲ್ಲಿ `ಕೆಸರಿನಲ್ಲಿ ಒಂದು ದಿನ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಮನೋರಂಜನಾ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಪೊಳಲಿಯ…
SUDDI9 MEDIA NETWORK
ಪೊಳಲಿ: ಸರಕಾರಿ ಪ್ರೌಢ ಶಾಲೆ ಪೊಳಲಿ ಇಲ್ಲಿ `ಕೆಸರಿನಲ್ಲಿ ಒಂದು ದಿನ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಮನೋರಂಜನಾ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಪೊಳಲಿಯ…
ಬೆಂಗಳೂರು:ಹಿರಿಯ ರಾಜಕೀಯ ಮುತ್ಸದಿ ಕರ್ನಾಟಕ ಸರಕಾರದ ಮಾಜಿ ಉನ್ನತ ಶಿಕ್ಷಣ ಸಚಿವ ಮೊಹಿದಿನ್ (82)ಅವರು ಮಂಗಳವಾರ ಮುಂಜಾನೆ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರು ನಗರದ ಆಸ್ಪತ್ರೆಯಲ್ಲಿ ನಿಧನಹೊಂದಿದರು.
ಕೈಕಂಬ: ವಾಮಂಜೂರು ಸಮೀಪದ ಕೆತ್ತಿಕಲ್ ಬಳಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ದುರಸ್ಥಿ ಕಾಮಗಾರಿ ನಡೆಸಿ ಕುಸಿದಿದ್ದ ರಸ್ತೆಯನ್ನು ಸರಿಪಡಿಸಲಾಯಿತು. ಇತ್ತೀಚೆಗೆ ಕೆತ್ತಿಕಲ್ ರಸ್ತೆಯ ಅಂಚಿನಲ್ಲಿ ಆಳವಾದ…
ಪೊಳಲಿ : ವಿದ್ಯೆ ಎಂಬುದು ಕೇವಲ `ಎ ಫಾರ್ ಆ್ಯಪಲ್, ಬಿ ಫಾರ್ ಬ್ಯಾಟ್, ಸಿ ಫಾರ್ ಕ್ಯಾಟ್’ಗೆ ಸೀಮಿತವಾಗಿರದೆ, ವಿದ್ಯೆ ಸಕಲ ವಿಷಯಗಳ ಜ್ಞಾನ ಪಡೆಯುವಂತಹದ್ದಾಗಿರಬೇಕು.…
ಕೃಷಿಕರ ಬದುಕಿನ ನೈಜಚಿತ್ರಣಅನಾವರಣ :ಯಶವಂತ ಪೂಜಾರಿ ಕೂಳೂರು :ಕೇಸರ್‍ದಗೊಬ್ಬುಲುಕ್ರೀಡಾಕೂಟದ ಮೂಲಕ ಕೃಷಿಕರ ಬದುಕಿನ ನೈಜಚಿತ್ರಣಅನಾವರಣಗೊಂಡಿದೆ , ಕ್ರೀಡೆಯ ಮೂಲಕ ಪರಸ್ಪರ ಪ್ರೀತಿ , ವಿಶ್ವಾಸ ಬೆಳೆಸುವ ಕಾರ್ಯಯುವವಾಹಿನಿ…
ಎಡಪದವು: ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಬಾಗಂತಕೋಡಿ ಎಂಬಲ್ಲಿನ ನಿವಾಸಿ ಪದ್ಮನಾಭ ಎಂಬವರ ಮನೆಯ ಮೇಲೆ ಪಕ್ಕದ ಗುಡ್ಡ ಕುಸಿದು ಮನೆ ಸಂಪೂರ್ಣವಾಗಿ ಜಖಂಗೊಂಡಿದ್ದು, ಮನೆಯನ್ನೇ ಖಾಲಿ…
ಮಂಗಳೂರು:ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುವುದು ಸುಲಭವಲ್ಲ. ಅತ್ಯಲ್ಪ ವೇತನದಲ್ಲಿ ಪುಟ್ಟ ಮಕ್ಕಳಿಗೆ ತಾಯಿ ಪ್ರೀತಿ ನೀಡುವ ಸಹಾಯಕಿಯರು ನಿವೃತ್ತರಾದಾಗ ಅವರ ಸೇವೆ ಸ್ಮರಿಸುವುದು ಮುಖ್ಯ ಎಂದು…
ಮಂಗಳೂರು:ಮಕ್ಕಳು ತಮ್ಮ ತಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ನಿಜವಾದ ಅರ್ಥದಲ್ಲಿ ವನಮಹೋತ್ಸವ ಆಚರಿಸಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೆ ಸಾಲು ಮರಗಳನ್ನು ನೆಟ್ಟು ಬೆಳೆಸಿದ ಸಾಲುಮರದ ತಿಮ್ಮಕ್ಕ ಅವರನ್ನು…
ಉಳಾಯಿಬೆಟ್ಟು: ಹಾಲಿಗೆ ಏಳರಿಂದ ಎಂಟು ಗಂಟೆಗಳ ಕಾಲ ಜೀವಿತಾವಧಿ ಇರುತ್ತದೆ. ಈ ಅವಧಿಯೊಳಗಡೆ ಹಾಲನ್ನು ಶೀತಲೀಕರಣ ಘಟಕಕ್ಕೆ ತಲುಪುವಂತೆ ಮಾಡಿದರೆ ಗುಣಮಟ್ಟದ ಹಾಲನ್ನು ಪಡೆಯಬಹುದು. ಪೆರ್ಮಂಕಿಯಲ್ಲಿ ಸಾಂದ್ರ…
ಗುರುಪುರ : ಮುಚ್ಚಲಾಗಿರುವ ಗುರುಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸುವ ಸಲುವಾಗಿ ಭಾನುವಾರ ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಸ್ವಾಮೀಜಿಗಳು, ಹಳೆ ವಿದ್ಯಾರ್ಥಿಗಳು, ನಾಗರಿಕರು ಹಾಗೂ…
ಬಂಟ್ವಳ:ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ನೆಹರೂನಗರ ರಾಷ್ಟ್ರೀಯ ಹೆದ್ದಾರಿ ಬಳಿ ನೂತನವಾಗಿ ನಿರ್ಮಾಣಗೊಂಡ ಸಭಾಂಗಣಕ್ಕೆ ಬಂದಿದ್ದ ಹಲವಾರು ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಅಡ್ಡಿಪಡಿಸಿದ ಆರೋಪದಲ್ಲಿ ಸಭಾಂಗಣ ಮಾಲೀಕ…
ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ಮರ್ಧೋಳಿ ಗುಡ್ಡ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ನಗರ ಠಾಣಾಧಿಕಾರಿ ಚಂದ್ರಶೇಖರ್ ನೇತತ್ವದ ಪೊಲೀಸರು ದಾಳಿ ನಡೆಸಿ ಮೂರು…
ಬಂಟ್ವಾಳ: ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರಲ್ಲಿ ದೈಹಿಕ ಸಾಮಥ್ರ್ಯ ವೃದ್ಧಿ ಜೊತೆಗೆ ಮಾನಸಿಕವಾಗಿ ಆತ್ಮಸ್ಥೈರ್ಯ ಮೂಡಲು ಸಾಧ್ಯವಾಗುತ್ತದೆ ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್…
ಕಿನ್ನಿಗೋಳಿ :ಶುಕ್ರವಾರ ಸುರಿದ ಬಾರೀ ಮಳೆಗೆ ಶಾಂಭವಿ ಮತ್ತು ನಂದಿನಿ ನದಿ ಉಕ್ಕಿ ಹರಿಯುತ್ತಿದೆ, ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 50 ಎಕ್ಕರೆ ಕೃಷಿ ಭೂಮಿ…