Author: Suddi9

ಚೆಸ್ ಮನಸ್ಸನ್ನು ಸದೃಢಗೊಳಿಸುವುದಲ್ಲದೆ ಕೌಶಲ್ಯವನ್ನು ಹೆಚ್ಚಿಸುತ್ತದೆ: ಉಮನಾಥ್ ಕೋಟ್ಯಾನ್

ಮೂಡಬಿದಿರೆ: ಮೂಡಬಿದಿರೆ ತಾಲೂಕು ಮಟ್ಟದ 2018ನೇ ಸಾಲಿನ ಚೆಸ್ ಪಂದ್ಯಾವಳಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಲ್ಕಿ- ಮೂಡುಬಿದಿರೆ ಕ್ಷೇತ್ರದ ಶಾಸಕ…

`ಟೆಕ್ನೋ ಸ್ಪಾರ್ಕ್-18′ ಆಳ್ವಾಸ್‍ ಪ್ರಥಮ

ಮೂಡಬಿದಿರೆ: ಶ್ರೀದೇವಿ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ `ಟೆಕ್ನೋ ಸ್ಪಾರ್ಕ್-18′ ಎಂಬ ರಾಷ್ಟ ಮಟ್ಟದ ವಿಜ್ಞಾನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಅಲಹಾಬಾದ್ ಐಐಐಟಿ ನಡುವೆ ಶೈಕ್ಷಣಿಕ ಒಡಂಬಡಿಕೆ

ಮೂಡುಬಿದಿರೆ: ಅಲಹಾಬಾದ್‍ನ ಪ್ರತಿಷ್ಠಿತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ-ಎ) ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜುಗಳು ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ಅದರ ನಿರ್ದಿಷ್ಟ ಕಾರ್ಯಸೂಚಿಗಳ ಪ್ರಕಾರ ಈ ಸಂಸ್ಥೆಗಳು…

ಬಂಟರ ಸಂಘದಿಂದ ಎರಡು ಬಂಟ ಕುಟುಂಬಗಳಿಗೆ ಗೃಹಭಾಗ್ಯ

ಫರಂಗಿಪೇಟೆ: ಬಂಟರ ಸಂಘ ಫರಂಗಿಪೇಟೆ ವಲಯ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಂಟ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದೆ. ಸಂಘವು ಹಲವಾರು ವರ್ಷಗಳಿಂದ ವಿದ್ಯಾರ್ಥಿ ವೇತನ, ಸಹಾಯಧನವನ್ನು ಸಮಾಜದ…

4 ವರ್ಷಗಳಿಂದ ಯೋಗಾಭ್ಯಾಸ ಮತ್ತು ಧ್ಯಾನ ತರಬೇತಿ

ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ಯಕ್ಷ ಭಾರತ ಪ್ರತಿಷ್ಠಾನದ ವತಿಯಿಂದ ಯೋಗಾಭ್ಯಾಸ ಮತ್ತು ಧ್ಯಾನ ತರಬೇತಿಯು ಸತತ 4 ವರ್ಷಗಳಿಂದ ನಡೆಯುತ್ತಿದೆ. ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ…

ಪಳ್ಳತ್ತಡ್ಕ ಶಾಲೆಯಲ್ಲಿ ಆಟಿಕಳಂಜ ಕುಣಿತ

ಕಾಸರಗೋಡು: ಎ.ಯು.ಪಿ,ಶಾಲೆ ಪಳ್ಳತ್ತಡ್ಕದ ಮಕ್ಕಳು ಆಟಿಕಳಂಜನ ಕುಣಿತ ನೋಡಿ ಸಂಭ್ರಮ ಪಟ್ಟರು. ಆಟಿ ತಿಂಗಳ ಲ್ಲಿ ಉಂಟಾಗುವ ಕಷ್ಟಗಳ ನಿವಾರಣೆಗೆ ಆಟಿಕಳಂಜ ಮನೆ ಮನೆ ತೆರಳಿ ಕುಣಿದು…

ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಯಲ್ಲಪ್ಪ ಅವರಿಗೆ ಬೀಳ್ಕೊಡುಗೆ

ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ಉಪನಿರೀಕ್ಷಕ ರಾಗಿ ಸೇವೆ ಸಲ್ಲಿಸಿದ ಯಲ್ಲಪ್ಪ ಅವರು ವಿಟ್ಲ ಪೋಲೀಸ್ ಸ್ಟೇಷನ್ ಗೆ ವರ್ಗಾವಣೆ…

ಸಜೀಪಮುನ್ನೂರಿನಲ್ಲಿ ಸ್ವಚ್ಚತಾ ಅಭಿಯಾನ

ಬಂಟ್ವಾಳ: ಇಲ್ಲಿನ ಸಜೀಪಮುನ್ನೂರು ಗ್ರಾಮ ಪಂಚಾಯತಿನಲ್ಲಿ ಆ.8ರಂದು ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತ್ತು. ಜಾಥಾದಲ್ಲಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶರೀಫ್ ನಂದಾವರ…

ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ಬಗ್ಗೆ ನಿಂದನಾರ್ಹ ಪೋಸ್ಟ್‍ಗಳು

ಮೂಡುಬಿದಿರೆ: ತುಳುನಾಡಿನ ಬಗ್ಗೆ ಹೊರ ಜಿಲ್ಲೆಯವರಿಂದ ಅನ್ಯಾಯ ಮತ್ತು ಅವಮಾನ ಆಗುತ್ತಿದೆ. ತುಳು ಪ್ರತ್ಯೇಕ ರಾಜ್ಯದ ಪರ ಧ್ವನಿ ಎತ್ತುವವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾರ್ಹ ಪೋಸ್ಟ್‍ಗಳನ್ನು…

ಸವಿತಾ ಸಮಾಜ: ಮಹಾಸಭೆ

ಮೂಡುಬಿದಿರೆ: ಸವಿತಾ ಸಮಾಜ ಮೂಡುಬಿದಿರೆ ಇದರ ಮಹಾಸಭೆ, ನೂತನ ಪದಾಧಿಕಾರಿಗಳ ಸಮಾರಂಭ, ವಿದ್ಯಾರ್ಥಿವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಸಮಾಜಮಂದಿರದಲ್ಲಿ ಆ.7 ಮಂಗಳವಾರ ಜರುಗಿತು. ಮೂಡುಬಿದಿರೆ-ಮೂಲ್ಕಿ ಕ್ಷೇತ್ರದ…

ಗಿಡ ನೆಟ್ಟು ಸಮೃದ್ಧ ಪರಿಸರ ರಕ್ಷಣೆ ಮಾಡಬೇಕು: ಡಾ.ಜೀವನ್ ಪಿಂಟೋ

ಮೂಡುಬಿದಿರೆ: ಇಲ್ಲಿನ ತೋಡಾರ್ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ ಎನ್ನೆಸ್ಸೆಸ್ ಘಟಕದ ವತಿಯಿಂದ ವಿದ್ಯಾಲಯದ ಆವರಣದಲ್ಲಿ ತರಹೇವಾರಿ ಗಿಡಗಳನ್ನು ನೆಡುವ ಮೂಲಕ ಆ.4 ಶನಿವಾರ ವನಮಹೋತ್ಸವವನ್ನು ಆಚರಿಸಿದರು. ವನಮಹೋತ್ಸವ…

ಆಟಿ ತಿಂಗಳು ಅಶುಭವಲ್ಲ: ಎ.ಗೋಪಾಲ ಅಂಚನ್

ಕುಪ್ಪೆಪದವು: ಕುಳವೂರು ಬಳ್ಳಾಜೆ ಶ್ರೀ ಸತ್ಯ ಸಾರಮನಿ ಸೇವಾ ಸಮಿತಿ ಮತ್ತು ಡಾ.ಅಂಬೇಡ್ಕರ್ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಳ್ಳಾಜೆ ಅಂಬೇಡ್ಕರ್ ಸಮಾಜ ಭವನದಲ್ಲಿ ಆಟಿಡೊಂಜಿ ಕೂಟ…

ಚೆಸ್ ಆಟ ಮೆದುಳಿಗೆ ನೀಡುವ ಕಸರತ್ತು: ಉಮ್ಮರ್ ಫಾರೂಕ್ ಫರಂಗಿಪೇಟೆ

ಬಂಟ್ವಾಳ: ಪುದು ಗ್ರಾಮದ ಸುಜೀರ್ ಸರಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಚದುರಂಗ ಆಟ “ಚೆಸ್ ಗೇಮ್ “ವನ್ನು ಈ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಫ್…