ಮೂಡುಬಿದಿರೆ ನೂತನ ತಹಶಿಲ್ದಾರ್ ಕೆ.ಮಹೇಶ್ಚಂದ್ರ ಅಧಿಕಾರ ಸ್ವೀಕಾರ
ಮೂಡುಬಿದಿರೆ:ಮೂಡುಬಿದಿರೆ ತಾಲ್ಲೂಕಿನ ನೂತನ ತಹಶಿಲ್ದಾರಾಗಿ ಕೆ. ಮಹೇಶ್ಚಂದ್ರ ಬುಧವಾರ ಅಧಿಕಾರ ಸ್ವೀಕರಿಸಿದರು. ಇವರು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕು ತಹಶಿಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಂದ ಮೂಡುಬಿದಿರೆಗೆ ವರ್ಗಾವಣೆಗೊಂಡಿದ್ದಾರೆ.…
