ಜೇಸಿಐ ಕಾಯ೯ ನಿವಾ೯ಹಕ ಉಪಾಧ್ಯಕ್ಷರಾಗಿ ಸಂದೀಪ್ ಕುಮಾರ್ ಆಯ್ಕೆ
ಉಡುಪಿ :- ಜೇಸಿಐ ಭಾರತದ ಕಾಯ೯ ನಿವಾ೯ಹಕ ಉಪಾಧ್ಯಕ್ಷರಾಗಿ ಸಂದೀಪ್ ಕುಮಾರ್ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸಮ್ಮೆಳನದಲ್ಲಿ ಚುನಾಯಿತರಾಗಿದ್ದಾರೆ.ಇವರು ಮಹಾರಾಷ್ಟ್ರ, ಕೇರಳ, ಗುಜರಾತ್, ತಮಿಳುನಾಡು,ಹರಿಯಾಣ ರಾಜ್ಯಗಳಿಗೆ ನಿಯಕ್ತಿಯಾಗಿದ್ದಾರೆ.ಇವರು…
