ಕೇಮಾರು : ದತ್ತಾತ್ರೇಯ ಭಜನಾ ಮಂಗಳೋತ್ಸವ ಕೇಮಾರು ಶ್ರೀ ದತ್ತಾತ್ರೇಯ ಭಜನಾ ಮಂದಿರದಿಂದ ವಾರ್ಷಿಕ ಭಜನಾ ಮಂಗಳೋತ್ಸವವು (ದತ್ತ ಜಯಂತಿ) ಡಿ.9 ರಿಂದ ಪ್ರಾರಂಭಗೊಂಡು ಡಿ 11 ರವರೆಗೆ ನಡೆಯಿತು. ಭಜನಾಮಂಗಳೋತ್ಸವದಲ್ಲಿ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿದ್ದವು.

WhatsApp Image 2019-12-12 at 11.03.16 (1)

WhatsApp Image 2019-12-12 at 11.03.17 (1)

WhatsApp Image 2019-12-12 at 11.03.17 (2)

WhatsApp Image 2019-12-12 at 11.03.17

By suddi9

Leave a Reply

Your email address will not be published. Required fields are marked *