ಉಡುಪಿ :- ಜೇಸಿಐ ಭಾರತದ ಕಾಯ೯ ನಿವಾ೯ಹಕ ಉಪಾಧ್ಯಕ್ಷರಾಗಿ ಸಂದೀಪ್ ಕುಮಾರ್ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸಮ್ಮೆಳನದಲ್ಲಿ ಚುನಾಯಿತರಾಗಿದ್ದಾರೆ.ಇವರು ಮಹಾರಾಷ್ಟ್ರ, ಕೇರಳ, ಗುಜರಾತ್, ತಮಿಳುನಾಡು,ಹರಿಯಾಣ ರಾಜ್ಯಗಳಿಗೆ ನಿಯಕ್ತಿಯಾಗಿದ್ದಾರೆ.ಇವರು ಜೇಸಿಐ ಉಡುಪಿ ಸಿಟಿ ಪೂವಾ೯ದ್ಯಕ್ಷರಾಗಿದ್ದಾರೆ.
IMG_20191209_165221

 

By suddi9

Leave a Reply

Your email address will not be published. Required fields are marked *