gur-apl-28-ethamogaru-3

ಕೈಕಂಬ: ಗುರುಪುರ ಕಂದಾವರ ಗ್ರಾಮದ ಬೈಲು ಮೂಡುಕರೆ ಕುಟುಂಬದ `ಏತಮೊಗರು ದೊಡ್ಡಮನೆ ಚಾವಡಿ’ ಮತ್ತು `ಪ್ರೇಮಾಸುಧಾಮ’ ಗೃಹಪ್ರವೇಶ ಹಾಗೂ ಧೂಮವತಿ ಬಂಟ ಪ್ರತಿಷ್ಥೆ, ಬ್ರಹ್ಮಕಲಶಾಭಿಷೇಕ, ಪರಿವಾರ ದೈವಗಳ ಪ್ರತಿಷ್ಠೆ ಕಲಶಾಭಿಷೇಕವು ಪೊಳಲಿ ಕೋಡಿಮಜಲು ವೇದಮೂರ್ತಿ ಅನಂತ ಪದ್ಮನಾಭ ಉಪಾಧ್ಯಾಯ ಇವರ ನೇತೃತ್ವದಲ್ಲಿ ಅದ್ಯಪಾಡಿ ವೇದಮೂರ್ತಿ ರಮೇಶ್ ಉಡುಪರ ಉಪಸ್ಥಿತಿಯಲ್ಲಿ ಶನಿವಾರ ವಿಜ್ರಭಂಣೆಯಿಂದ ನಡೆಯಿತು

gur-apl-28-ethamogaru-1

. ಈ ಸಂದರ್ಭದಲ್ಲಿ ಬೈಲು ಮೂಡುಕರೆ ಏತಮೊಗರು ಡೊಡ್ಡಮನೆಯ ಅಶೋಕ ಶೆಟ್ಟಿ, ಹರೀಶ ಶೆಟ್ಟಿ ಹಾಗೂ ಏತಮೊಗರು ಕುಟುಂಬಸ್ಥರು ಉಪಸ್ಥಿತರಿದ್ದರು.gur-apl-28-ethamogaru-2

gur-apl-28-ethamogaru-4

By suddi9

Leave a Reply

Your email address will not be published. Required fields are marked *