ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರದ ಹೊನ್ನಯ ಮೇಸ್ತ್ರೀಯವರ ಪುತ್ರ ಅಶೋಕ್ ಯಾನೆ ಅನ್ನು (31)ಅಲ್ಪ ಕಾಲದ ಅನಾರೋಗ್ಯದಿಂದ ಶುಕ್ರವಾರ ವಾಮಂಜೂರು ಜ್ಯೋತಿನಗರದ ಮನೆಯಲ್ಲಿ ನಿಧನಹೊಂದಿದರು.
ಮೃತರು ತಂದೆ ತಾಯಿ ಹಾಗೂ ಇಬ್ಬರು ಅಕ್ಕಂದಿರನ್ನು ಅಗಲಿದ್ದಾರೆ.

ಇವರ ಆತ್ಮಕ್ಕೆ ಹೇಮಲತಾ ರಘು ಸಾಲಿಯಾನ್ ಹಾಗೂ ಹಲಾವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ
