ಕೈಕಂಬ: ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಭಯಮುಕ್ತವಾಗಿ ನಡೆಸುವ ನಿಟ್ಟಿನಲ್ಲಿ ಮತದಾರರಲ್ಲಿ ಧೈರ್ಯ ತುಂಬಿಸಲು ಕೇಂದ್ರ ರಿಸರ್ವ್ ಪೊಲೀಸ್ ಪಡೆ (ಸಿಆರ್ ಪಿಎಫ್) ಹಾಗೂ ಬಜಪೆ ಪೊಲೀಸ್ ಪಡೆ ಜಂಟಿಯಾಗಿ ಸಮೀಪದ ಗಂಜಿಮಠದಿಂದ ಸುರಲ್ಪಾಡಿ ವರೆಗೆ ಶುಕ್ರವಾರ ಪಥ ಸಂಚಲನ ನಡೆಸಿತು.
SUDDI9 MEDIA NETWORK