ಬಜ್ಪೆ: ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನಬೈಲ್ ಮಳಲಿ ಸಂಘದ ವತಿಯಿಂದ ಇತ್ತೀಚೆಗೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಮಳಲಿಯಲ್ಲಿ ಹಮ್ಮಿಕೊಳ್ಳಲಾಯಿತು. ಒಂದನೇ ತರಗತಿಯಿಂದ ಕಾಲೇಜ್ವರೆಗಿನ ಹಲವಾರು ವಿದ್ಯಾರ್ಥಿಗಳು ಪುಸ್ತಕದ ಸದುಪಯೋಗವನ್ನು ಪಡೆದುಕೊಂಡರು. 20 bajpe 1

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಹನ್ ಅಥಿಕಾರಿ ವಹಿಸಿಕೊಂಡಿದ್ದರು. ಅಥಿತಿಗಳಾಗಿ ತಮ್ಮಯ್ಯ ಪೂಜಾರಿ, ಪ್ರಕಾಶ್ ಕುಲಾಲ್, ವೀರಪ್ಪ ಕುಲಾಲ್, ಮಹಾಬಲ, ರಾಮಚಂದ್ರ ಭಟ್, ಮುಂತಾದವರು ಭಾಗವಹಿಸಿದ್ದರು. ಫ್ರೆಂಡ್ಸ್ ಕ್ಲಬ್ನ ದಯಾನಂದ, ಮೋಹನ್ ದಾಸ್,ಗಣೇಶ್, ಗಿರೀಶ್, ದಿನೇಶ್, ಚಿತ್ರಾಕ್ಷ ಮುಂತಾದವರು ಉಪಸ್ಥಿತರಿದ್ದರು. ಉಮನಾಥ ಹಾಗೂ ಪದ್ಮನಾಭ ಮಿರೂಪಿಸಿದರು, ವೆಂಕಪ್ಪ ವಂದಿಸಿದರು

By Suddi9

Leave a Reply

Your email address will not be published. Required fields are marked *