ಫರಂಗಿಪೇಟೆ: ಲೋಕ ಕಲ್ಯಾಣ ದ ಸದುದ್ದೇಶ ದಿಂದ ಮಾರ್ಚ್ 27 ರಂದು ತುಂಬೆ ವಳವೂರು ಗದ್ದೆ ಯಲ್ಲಿ   ಆಯೋಜಿಸ ಲಾದ ಶ್ರೀ ರಾಮ ನಾಮ ತಾರಕ ಜಪ ಯಜ್ಞ ದ ಸಲುವಾಗಿ ರಾಮಲ್ ಕಟ್ಟೆ ಯಲ್ಲಿ  ಕಾರ್ಯಾಲಯ ವನ್ನು  ಕಶೆ ಕೋಡಿ ಸೂರ್ಯ ನಾರಾಯಣ ಭಟ್ ದೀಪ ಪ್ರಜ್ವಲಿಸಿ  ಉದ್ಘಾಟನೆ  ಮಾಡುವ ಮೂಲಕ ಚಾಲನೆ ನೀಡಿದರು .

DSC_8318_resize

ಬಳಿಕ ತುಂಬೆ ಶಾರದಾ ಮಹೋತ್ಸವ ಸಭಾಂಗಣ ದಲ್ಲಿ  ನಡೆದ ಮಾತೃ ಸಂಗಮದಲ್ಲಿ ರಾಮ ನಾಮ ಜಪ ಯಜ್ಞ ದ ಮಹತ್ವ ಮತ್ತು ಜಪಾನುಷ್ಟಾನದ ಅರಿವು  ಕಶೆ ಕೋಡಿ ಸೂರ್ಯ ನಾರಾಯಣ ಭಟ್ ನೀಡಿದರು .   ಈ ಸಂದರ್ಭ ದಲ್ಲಿ ರಾಷ್ಟೀಯ ಸ್ವಯಂ ಸೇವಕ ಸಂಘದ ಬಂಟ್ವಾಳ ತಾಲೂಕ್ ಸಂಘ ಚಾಲಕ್ ಶ್ರೀಮಾನ್ ಕೊಡಮಣ್ಣು ಕಾಂತಪ್ಪ ಶೆಟ್ಟಿ ,ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿ ಅದ್ಯಕ್ಷ  ಉಮೇಶ್ ಸುವರ್ಣ ,ಸಂಚಾಲಕ ರಾದ  ದಾಮೋದರ ನೆತ್ತರಕೆರೆ , ಅರುಣ್ ಕುಮಾರ್ ಶೆಟ್ಟಿ ನುಳಿಯಾಲ್ ಗುತ್ತು , ಎಂ ಆರ್ ನಾಯರ್ , ಶೋಭಾ ಜಿ ಮೈಂದನ್ , ಸುಂದರ ಶೆಟ್ಟಿ ಕಲ್ಲತಡಮೆ , ನವೀನ ಕಲ್ಲಗುಡ್ಡೆ, ಗಣೇಶ್ ಸುವರ್ಣ  , ಪ್ರವೀಣ್ ಬಿ ತುಂಬೆ  ಅಲ್ಲದೆ ನೂರಾರು ಮಾತೆಯರು  ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *