ಸುದ್ದಿ9 ಮೂಡಬಿದ್ರೆ ; ಕನರ್ಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ..ಜಿ ರಿ. ಮೂಡಬಿದ್ರೆ ಸೆಕ್ಟರ್ ಹಾಗೂ ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ [ರಿ] ಇದರ ಜಂಟಿ ಆಶ್ರಯದಲ್ಲಿ ಬ್ರಹತ್ ಇಲಲ್ ಹಬೀಬ್ ಮೀಲಾದ್ ರ್ಯಾಲಿ ಹಾಗೂ ಪ್ರವಾದಿ ಸಂದೇಶ ಜನವರಿ 26ರ ಭಾನುವಾರ ಸಂಜೆ 3 ಗಂಟೆಗೆ ಮಹವೀರ್ ಕಾಲೇಜ್ ವೃತ್ತದಿಂದ ವೀಶಾಲ ನಗರ,ಲಾಡಿ ಜೋತಿ ನಗರ ಸಾಗಿ ಮೂಡಬಿದ್ರೆಯಲ್ಲಿ ಸಮಾಪನಗೊಳ್ಳಲಿದೆ. ಹುಸ್ಯೆನ್ ಮಾನರ್ಾಡ್ ದಸರ್್ ವಿದ್ಯಾಥರ್ಿ ಮಾಣಿ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಎಂದು ಸೆಕ್ಟರ್ ಕಾರ್ಯದಶರ್ಿ ಸೆರೀಫ್ ಪುಚ್ಚಮೊಗರು ಸುದ್ದಿ9ಗೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *