ಸುದ್ದಿ9 ಮಂಗಳೂರು; ಧಾಮರ್ಿಕ ಲೌಕಿಕ ಪ್ರತಿಷ್ಟಿತ ವಿದ್ಯಾ ಸಮುಚ್ಚಯ ಜಾಮಿಯ್ಯ:
ವು ಫೆಬ್ರವರಿ 7, 8,,9 ತಾರೀಕು ಗಳಲ್ಲಿ ಕಾಸರಗೋಡು ದೇಳಿಯಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥ ಬೃಹತ್ ಸುನ್ನೀ ಆದರ್ಶ ಸಮ್ಮೇಳನವು ಜನವರಿ 25 ಶನಿವಾರ ಮಂಗಳೂರು ಡಾನ್ ಬಾಸ್ಕೋ ಹಾಲ್ನಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಭಾರತ ಸುನ್ನಿ ವಿದ್ಯಾಭ್ಯಾಸ ಮಂಡಳಿಯ ಅಧ್ಯಕ್ಷರಾದ ಶೈಖುನಾ ನೂರುಲ್ ಉಲಾಮಾ ಎಂ.ಎ.ಉಸ್ತಾದ್ ವಹಿಸಲಿದ್ದಾರೆ. ದುಆ ನೇತೃತ್ವವನ್ನು ಅಸ್ಸಯ್ಯಿದ್ದ ಫಝಲ್ ಕೋಯಮ್ಮ ತಂಙಳ್ ಕೂರತ್ ಉದ್ಘಾಟನೆಯನ್ನು ಶೈಖುನಾ ಪಿ.ಎಂ.ಇಬ್ರಾಹೀಮ್ ಮುಸ್ಲಿಯಾರ್ ಬೇಕಲ್, ಮುಖ್ಯ ಭಾಷಣವನ್ನು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮಾಡಲಿದ್ದಾರೆ. ಸಮಾರಂಭದಲ್ಲಿ ಗಣ್ಯವ್ಯಕ್ತಿಗಳಾಗಿ ಸಯ್ಯಿದ್ ಕೆ.ಎಸ್, ಆಟಕೋಯ ತಂಙಳ್ ಕುಂಬೋಲ್, ಶೈಖುನಾ ಎ.ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಸಅದಿಯಾ ಪ್ರಿನ್ಸಿಪಾಲ್, ಶೈಖುನಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಶೈಖುನಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ,ಕೆ.ಪಿ ಹುಸೈನ್ ಸಅದಿ ಕೆ.ಸಿ.ರೋಡ್, ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ(ಉಪಾಧ್ಯಕ್ಷರು ರಾಷ್ಟ್ರೀಯ ಎಸ್ ಎಸ್ಎಫ್ ಸಮಿತಿ)ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು(ಕನ್ವೀನರ್, ಪ್ರಚಾರ ಸಮಿತಿ)
ಮುಖ್ಯ ಅತಿಥಿಗಳಾಗಿ ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್, ಎನ್.ಎಂ.ಅಬ್ದರ್ರಹ್ಮಾನ್ ಮುಸ್ಲಿಯಾರ್ ಮಂಜನಾಡಿ,ಜನಾಬ್ ಯು.ಟಿ.ಖಾದರ್,ಸಚಿವರು ಕನರ್ಾಟಕ ಸರಕಾರ, ಹಾಜೀವೈ ಅಬ್ದುಲ್ಲ ಕುಂಞ,ಯೇನಪೋಯ, ಬಿ.ಎಂ.ಮೊದಿನ್ ಬಾವಾ ಶಾಸಕರು ಮಂಗಳೂರು ಉತ್ತರ ಕ್ಷೇತ್ರ, ಹಾಜೀ ವೈ.ಮುಹಮ್ಮದ್ ಕುಂಞ ಯೇನಪೋಯ, ಹಾಜೀ ಎಸ್.ಎಂ.ರಶೀದ್, ವಕ್ಫ್ ದ.ಕ.ಜಿಲ್ಲಾಧ್ಯಕ್ಷರು ಮಂಗಳೂರು. ಎಂದು ಹಾಜೀ ಹಮೀದ್ ಕಂದಕ್ (ಅಧ್ಯಕ್ಷರು ಸಅದಿಯ್ಯಾ ಪ್ರಚಾರ ಸಮಿತಿ, ಕನರ್ಾಟಕ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
