ಫರಂಗಿಫೇಟೆ: ವಿಶ್ವ ಯೋಗ ದಿನಾಚರಣೆ ಯ ಅಂಗವಾಗಿ ಪುದು ಗ್ರಾಮದ   ಮಾರಿಪಲ್ಲ   ಕುಲಾಲ ಭವನದಲ್ಲಿ    ಹಮ್ಮಿಕೊಂಡ ವಿಶ್ವಯೋಗ   ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಗುರುಗಳಾದ  ಎ ದೇವರಾಜ ಪ್ರಭು ಇವರು ಜೂ. 21ರಂದು ಭಾನುವಾರ ಯೋಗದ ಮಾಗದರ್ಶನ ನೀಡಿ   ಅಭ್ಯಾಸವರ್ಗ  ಮಾಡಿಸಿದರು . ಈ ಸಂದರ್ಭ ದಲ್ಲಿ ಉದ್ಯಮಿ ಚಂದ್ರಶೇಕರ ತೇಜ , ಭರತ್ , ಪುರಂದರ ಬಲ್ಯಾಯ .ವಿನಯ್ ಹಾಗೂ ಹಲವಾರು ಮಂದಿ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು.
1

By suddi9

Leave a Reply

Your email address will not be published. Required fields are marked *