ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ ಎ ಇವರ ಅನುದಾನದಲ್ಲಿ ಮಯ್ಯಾಡಿ – ಪೆರ್ಮಂಕಿ ಚರ್ಚ್ ಸಂಪರ್ಕ ರಸ್ತೆ ವಿಸ್ತರಣೆ ಗೆ ಗುದ್ದಲಿ ಪೂಜೆ ನಡೆಸಲಾಯಿತು ಮಂಗಳೂರು ಮಂಡಲ ಬಿ ಜೆ ಪಿ ಅದ್ಯಕ್ಷರಾದ ಚಂದ್ರ ಶೇಖರ ಉಚ್ಚಿಲ ಗುದ್ದಲಿ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ ಎ , ಶಾಂತ ಡಿ ಚೌಟ , ಹರಿಯಪ್ಪ ಸಾಲಿಯನ್ , ಪ್ರವೀಣ್ ಶೆಟ್ಟಿ ಸುಜಿರು , ರವಿ ಕೊಟ್ಯಾನ್ ಅಬ್ಬೆಟ್ಟು , ನೋಬರ್ಟ್ ಡಿ ಸಿಲ್ವಾ , ಪ್ರಕಾಶ್ ಮಯ್ಯಾಡಿ ಮತ್ತಿತರರು ಉಪಸ್ತಿತರಿದ್ದರು
20150128_093842  mayyadi

By suddi9

Leave a Reply

Your email address will not be published. Required fields are marked *