ಶ್ರೀ  ನಾಗ ಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ತಾನ ಕುಮುಡೇಲ್  ಇಲ್ಲಿ ೬೫ ವರ್ಷ ಗಳಿಂದ ದೈವದ ಪಾತ್ರಿ ಯಾಗಿ ಸೇವೆ ಗೈದ  ಮಾಂಕು ಮುಖಾರಿ ಕುಮುಡೇಲ್   ಹಾಗು ೩೦ ವರ್ಷಗಳಿಂದ  ನರ್ತನ ಸೇವೆ ಗೈದ  ನೋಣಯ್ಯ ನಲಿಕೆ ಕೆಂಜಿಲ ಇವರನ್ನು  ಈ ವರ್ಷದ ನೇಮೋತ್ಸವದ ಶುಭ  ಸಂದರ್ಭ ದಲ್ಲಿ ಬಂಗಾರದ  ಬಳೆ ತೊಡಿಸಿ  ಗೌರವಿಸಲಾಯಿತು.  ಆಡಳಿತ ಮುಕ್ತೇಸರರು , ಗುರಿಕಾರರು , ಊರವರ ಸಮ್ಮುಕದಲ್ಲಿ  ಗೌರವಿಸಲಾಯಿತು.

kordabbu

 

By suddi9

Leave a Reply

Your email address will not be published. Required fields are marked *