ನರಹರಿ ನಗರ ಪ್ರದೇಶಕ್ಕೆ ಭೇಟಿ ನೀಡಿದ ಬೇಬಿಕುಂದರ್
ಬಂಟ್ವಾಳ : ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ ಕೆರೆ ಅಭಿವೃದ್ಧಿ ಪಡಿಸುವ ವಿಚಾರವಾಗಿ ಬಂಟ್ವಾಳ ಕಸಬಾ ಗ್ರಾಮದ ಗಿರಿ ಗುಡ್ಡೆ ಹಾಗೂ ಬೋಂಡಾಲಾ ಗ್ರಾಮದ ನರಹರಿ ನಗರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬೂಡಾ ಸದಸ್ಯರಾದ ಅಬ್ದುಲ್ ರಜಾಕ,ಪುರಸಭೆ ಸದಸ್ಯ ಗಂಗಾಧರ್ ಪೂಜಾರಿ, ಲಿಂಗಪ್ಪ ಕುಲಾಲ್,ಸಣ್ಣ ನೀರಾವರಿ ಎಂಜಿನಿಯರ್ ಪ್ರಸನ್ನ ಬೂಡಾ ಕಾರ್ಯದರ್ಶಿ ಅಭಿಲಾಷ ಎಂ. ಪಿ ಉಪಸ್ಥಿತರಿದ್ದರು