ಭವಾನಿ ಎಸ್.ನಿಧನ
ಬಂಟ್ವಾಳ:ಇಲ್ಲಿನ ಮೂಡುಪಡುಕೋಡಿ ಗ್ರಾಮದ ಸನಂಗುಳಿ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ದಿವಂಗತ ಅನಂತ ಕೃಷ್ಣ ಕೋನರ್ಾಯ ಇವರ ಪತ್ನಿ ಭವಾನಿ ಎಸ್.ಕೋನರ್ಾಯ(73) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಮೃತರಿಗೆ ಪುತ್ರ, ವೈದ್ಯ ಡಾ.ರಾಮಕೃಷ್ಣ ಎಸ್. ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಮೃತರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು.