Published On: Thu, Mar 28th, 2024

ಸಹಾಯಧನ ಚೆಕ್ ವಿತರಣೆ‌

ಬಂಟ್ವಾಳ: ಪರಂಗಿಪೇಟೆ ಶ್ರೀ ಮುಖ್ಯಪ್ರಾಣ ಪ್ರಗತಿ ಬಂದು ಸಂಘದ ಸದಸ್ಯರಾದ ಭವಾನಿ ಶಂಕರ್ ರವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 20 ಸಾ.ರೂ.ವಿನ ಸಹಾಯಧನದ ಚೆಕ್ ವಿತರಿಸಲಾಯಿತು.

ಈ ಸಂದರ್ಭ ದಿನೇಶ್ ಪರಂಗಿಪೇಟೆ, ಒಕ್ಕೂಟ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಪರಂಗಿಪೇಟೆ ಸುಜೀರ್ ಸೇವಾ ಪ್ರತಿನಿಧಿಗಳಾದ ಅಮಿತಾ, ಮಲ್ಲಿಕಾ ರವರು ಉಪಸ್ಥಿತರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter