ಕೈಕಂಬ: ನೂರ ಎಂಟು ಕೋಟಿ ಶ್ರೀ ರಾಮ ಜಪ ಯಜ್ಞಕ್ಕೆ ಸುಮಾರು 2000 ಜಪ ಮಾಲೆಯನ್ನು ರಾಮಕೃಷ್ಣ ತಪೋವನದಲ್ಲಿ ರಾಮಕೃಷ್ಣ ಪರಮಹಂಸರ ಸಾನಿಧ್ಯದಲ್ಲಿ ಇಟ್ಟು ಪೂಜೆ ನೆರವೇರಿಸಿ ಸ್ವಾಮಿ ವಿವೇಕ ಚೈತನ್ಯಾನoದ ಅವರು ಡಿ.5ರಂದು ಮಂಗಳವಾರ ಪೊಳಲಿ ಆಶ್ರಮದಲ್ಲಿ ಭಕ್ತರಿಗೆ ನೀಡಲಿದ್ದಾರೆ.

By Suddi9

Leave a Reply

Your email address will not be published. Required fields are marked *