ರಾಮಕೃಷ್ಣ ತಪೋವನದಲ್ಲಿ ಗೋ ಪೂಜೆ ಹಾಗೂ ಓಂಕಾರ ಪಠಣೆ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ದೀಪಾವಳಿಯ ಪ್ರಯುಕ್ತ ಗೋ ಪೂಜೆ, ಆಶ್ರಮದ ಮಕ್ಕಳಿಂದ ಬೃಹದಾಕಾರದ ಓಂ ರಚಸಿ ಹಾಗೂ ಓಂಕಾರವನ್ನು ಪಠಿಸಿದರು.
ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಆಶ್ರಮದ ಮಕ್ಕಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.