ರಾಮಕೃಷ್ಣ ತಪೋವನದಲ್ಲಿ “ಹರಿಕಥಾ ಸಪ್ತಾಹ”, ನ.6ರಂದು ಶ್ರೀ ಜಗದೀಶ್ ದಾಸ್ ಪೊಳಲಿ ಅವರಿಂದ ಹರಿಕಥೆ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದಲ್ಲಿ ನ.6 ಸೋಮವಾರದಂದು ಹರಿದಾಸ್ ಶ್ರೀ ಜಗದೀಶ್ ದಾಸ್ ಇವರಿಂದ “ಭಕ್ತ ಸುದಾಮ” ಎಂಬ ಕಥಾನಕದ ಹರಿಕಥೆ ನಡೆಯಿತು.
Get Immediate Updates .. Like us on Facebook…