ಅಶ್ರಮಕ್ಕೆ ಸೋಲಾರ್ ಲೈಟ್ ಸಮರ್ಪಣೆ
ಬಂಟ್ವಾಳ: ಅರ್ಕುಳ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಆಶ್ರಮಕ್ಕೆ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಬಂಟ್ವಾಳ ಘಟಕದ ವತಿಯಿಂದ ಸುಮಾರು 22 ಸಾ.ರೂ. ವೆಚ್ಚದಲ್ಲಿ ಸೋಲಾರ್ ಲೈಟ್ ನೀಡಲಾಯಿತು
ಈ ಸಂಧರ್ಭದಲ್ಲಿ ಅಧಿವಕ್ತ ಪರಿಷತ್ ನ ಜಿಲ್ಲಾಧ್ಯಕ್ಷರಾದ ಪುಷ್ಪಲತಾ ಯು. ಕೆ. ಅವರು ಉಪಸ್ಥಿತರಿದ್ದರು. ಇದೇ ವೇಳೆ ಗಿಡ ನಾಟೊಯ ಮೂಲಕ ವನ ಮಹೋತ್ಸವವನ್ನು ಅಶ್ರಮದಲ್ಲಿ ಆಚರಿಸಲಾಯಿತು. ಬಂಟ್ವಾಳ ಘಟಕದ ಪದಾಧಿಕಾರಿಗಳಾದ ಅರುಣ್ ರೋಷನ್ ಡಿ ಸೋಜಾ,
ಉಮಾ ಏನ್ ಸೋಮಯಾಜಿ ಯಶವಂತ್ ವಿಟ್ಲ,ಉಷಾ ಕುಮಾರಿ ಎನ್, ವೀರೇಂದ್ರ ಸಿದ್ಧಕಟ್ಟೆ,ಶ್ರೀರಾಮ ಪ್ರಭು ಉಪಸ್ಥಿತರಿದ್ದರು