ಮೋಹಿನಿ ಜಿ.ಸಪಲ್ಯ ನಿಧನ
ಬಂಟ್ವಾಳ: ರಾಯಿ ಸಮೀಪದ ದೈಲಾ ನಿವಾಸಿ, ದಿವಂಗತ ಗಿರಿಯಪ್ಪ ಸಪಲ್ಯ ಇವರ ಪತ್ನಿ ಮೋಹಿನಿ ಜಿ.ಸಪಲ್ಯ (೬೫) ಇವರು ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಸೆ.13ರಂದು ಮಂಗಳವಾರ ನಿಧನರಾದರು.

ಮೃತರಿಗೆ ಮೂವರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ ದೈಲಾ ಮನೆ ಬಳಿ ನೆರವೇರಿತು.