ನಿರೂಪ್ ಜೇಮ್ಸ್ ಮಸ್ಕರೆನಸ್ ನಿಧನ
ವಿಟ್ಲ: ಬೊಬ್ಬೆಕ್ಕೇರಿ ಹಿಲಾರಿ ಮಸ್ಕರೇನಸ್ ರವರ ಪುತ್ರ ನಿರೂಪ್ ಜೇಮ್ಸ್ ಮಸ್ಕರೆನಸ್ (38) ಅವರು ಸೆ.15ರಂದು ಗುರುವಾರ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಿಟ್ಲದ ಸಾಧನ ಪುಸ್ತಕ ಮತ್ತು ಸ್ಟೇಷನರಿ ಅಂಗಡಿ ಮಾಲಕರಾದ ಇವರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.