Published On: Sat, Aug 6th, 2022

ನಾರಾಯಣ ನಿಧನ

ಕೈಕಂಬ : ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಹಿಂದುಗಡೆ ನಿವಾಸಿ, ಕೂಲಿ ಕಾರ್ಮಿಕರಾಗಿದ್ದ ಅವಿವಾಹಿತ ನಾರಾಯಣ ಯಾನೆ ‘ಕಿಡವು'(೫೬) ಕಳೆದ ರಾತ್ರಿ ನಿಧನ ಹೊಂದಿದ್ದು, ಆ. ೩ರಂದು ಗುರುಪುರದಲ್ಲಿ ಅಂತ್ಯಸಂಸ್ಕಾರ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter