ಬಂಟ್ವಾಳ: ಪಂಜಿಕಲ್ಲು ಗ್ರಾಮದ ಮುಂಡಬೈಲು ನಿವಾಸಿ ಟೈಲ್ಸ್ ಸಂಸ್ಥೆ ಉದ್ಯೋಗಿ ಪ್ರಭಾಕರ ನಾಯಕ್ (೫೧) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಆ.09ರಂದು ಮಂಗಳವಾರ ನಿಧನರಾದರು.

ಮೃತರಿಗೆ ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಮೃತರು ಬಿ.ಸಿ.ರೋಡು ಟೈಲ್ಸ್ ಸಂಸ್ಥೆಯಲ್ಲಿ ಕಳೆದ ೧೫ ವರ್ಷಗಳಿಂದ ಉದ್ಯೋಗಿಯಾಗಿದ್ದರು.
