ಪೊಳಲಿ: ಕರಿಯಂಗಳ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ನೇಮೋತ್ಸವದಂದು ಕಾಂಕ್ರೀಟಿಕರಣಗೊಂಡ ರಸ್ತೆಯ ಉದ್ಘಾಟನೆ. ಶ್ರೀ ದೈವಸ್ಥಾನಕ್ಕೆಸಂಪರ್ಕಿಸುವ ಮುಖ್ಯರಸ್ತೆಗೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ರೂ 10 ಲಕ್ಷ ಅನುದಾನ ಒದಗಿಸಿಕೊಟ್ಟ ಶಾಸಕರನ್ನು ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಸಮಿತಿಯ ಸದಸ್ಯರು ಸನ್ಮಾನಿಸಿದರು.IMG_7610 IMG_7630

ಶಾಸಕರೊಂದಿಗೆ ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ನಂದಪ್ಪ ರೈ, ಗಂಗಯ್ಯ ಕೋಟ್ಯಾನ್ ನಡುಮನೆ, ರಾಜು ಕೋಟ್ಯಾನ್ ನಡುಮನೆ, ಗೋಪಾಲ ಪೂಜಾರಿ, ಯಶವಂತ ಪೂಜಾರಿ ,ವಸಂತ ದೋಟ, ಜಗದೀಶ್, ಕಿಶೋರ್ ಪಲ್ಲಿಪಾಡಿ, ರೋಶನ್ ಗರೋಡಿ, ಲೋಕೇಶ್ ಭರಣಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.IMG_7628

By suddi9

Leave a Reply

Your email address will not be published. Required fields are marked *