ಕೈಕಂಬ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಆಂಜನೇಯ ಶಾಖೆ ಭವಂತಿಬೆಟ್ಟು ಮಳಲಿ ಹಾಗೂ ಜವನೆರ್ ಮಣೇಲ್ ಮತ್ತು ಯುವಶಕ್ತಿ ಕಾಜಿಲ ಇದರ ವತಿಯಿಂದ ಜ.30 ರಂದು ಭಾನುವಾರ ನಡೆಯುವ ಬ್ರಹತ್ ಅಂಗಾಂಗ ದಾನ ನೋಂದವಣಿ ಕಾರ್ಯಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಅಮಂತ್ರಣ ನೀಡಲಾಯಿತು.WhatsApp Image 2022-01-24 at 9.33.02 AM

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಶಾಸಕಡಾ. ವೈ.ಭರತ್ ಶೆಟ್ಟಿ , ಜನಾರ್ದನ ಗೌಡ ಮುಚ್ಚೂರು ಉಪಸ್ಥಿತರಿದ್ದರು.WhatsApp Image 2022-01-24 at 9.33.01 AM

ವಿಶ್ವ ಹಿಂದೂ ಪರಿಷತ್ ಭಜರಂಗದಳದ ಸಂಚಾಲಕ ಶ್ರೀನಿಧಿ ಮಳಲಿ ಹಾಗೂ ಯೋಗೀಶ್ ಕುಲಾಲ್ ಸಚಿವರಿಗೆ ಅಂಗಾಗ ದಾನದ ಕುರಿತು ವಿವರಣೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

By suddi9

Leave a Reply

Your email address will not be published. Required fields are marked *