ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.24ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ನವಶಕ್ತಿ ಫ್ರೆಂಡ್ಸ್ ಕ್ಲಬ್ ಚಾವಡಿದಡಿ ಪೇಜಾವರ ಪೊರ್ಕೋಡಿ.
- *ಧನಪಾಲ ಬಿ ಶೆಟ್ಟಿ ಮತ್ತು ಕುಟುಂಬಿಕರು ತಾಳಿಪಾಡಿಗುತ್ತು ವಯಾ ಕಿನ್ನಿಗೋಳಿ.
- *ಪ್ರಥ್ವೀರ ಅರಿಗ ‘ಜಿನಯಕ್ಷ’ ಕೋಟೆಬಾಗಿಲು ಮೂಡುಬಿದ್ರಿ – ವಾಲ್ಪಾಡಿಗುತ್ತು ವಾಲ್ಪಾಡಿಯಲ್ಲಿ ವಯಾ ಶಿರ್ತಾಡಿ.
- *ಕೃಷ್ಣಪ್ಪ ಮೂಲ್ಯ ಶಂಭುಗ ಬಂಗುಲೆಮನೆ ಸೂರಿಕುಮೇರು ಮಾಣಿ ಬಂಟ್ವಾಳ.
- *ಮಿತ್ರ ಬಳಗ ಮುಚ್ಚೂರು ಕಾನ ವಿವೇಕನಗರ ಮುಚ್ಚೂರು.
- *ಉಪೇಂದ್ರ ಅಚಾರ್ ಕುಂಡೋಲು ಮನೆ ಹಳೆನೇರಂಕಿ ವಯಾ ಉಪ್ಪಿನಂಗಡಿ – ಆಟ ರಾಮಕುಂಜೇಶ್ವರ ದೇವಸ್ಥಾನ ಬಳಿ ರಾಮಕುಂಜ.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
