ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.25ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…kateelu2-1527258282

  • *ಕಿಲೆಂಜೂರು ಹತ್ತು ಸಮಸ್ತರು.
  • *ಸಮಾಜ ಸೇವಾ ಸಂಘ (ರಿ) 62ನೇ ತೋಕೂರು ರಾಂಪಾಲ್ ಎಮ್.ಎಸ್.ಇ.ಝಡ್ ಕಾಲನಿ.
  • *ಮನೋಜ್ ಕುಮಾರ್ ಶೆಟ್ಟಿ ಟ್ರೈಡೆಂಟ್ ಇನ್ಫ್ರಾಸ್ಟ್ರಕ್ಚರ್ ಶ್ರೀ ಮಂಗಳಾದೇವಿ ದೇವಸ್ಥಾನ ವಠಾರದಲ್ಲಿ.
  • *ಶ್ರೀ ದುರ್ಗಾಪರಮೇಶ್ವರೀ ಸೇವಾ ಬಯಲಾಟ ಸಮಿತಿ ಮಂಚಿ ಕುಕ್ಕಾಜೆ ಬಂಟ್ವಾಳ.
  • *ಜಗದೀಶ ಶೆಟ್ಟಿ ಪತ್ನಿ ಮತ್ತು ಮಕ್ಕಳು ಕರಂಬಾರುಗುತ್ತು ಮಳವೂರು ಮಂಗಳೂರು.
  • *ಭಕ್ತ ವೃಂದ ಪೆರುವಾಜೆ ಶಾಲಾ ಬಳಿ ವಯಾ ಬೆಳ್ಳಾರೆ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *