ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.23ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ನಿತ್ಯಾನಂದ ನಗರ ಮಾವಿನಕಟ್ಟೆ ಬದ್ಯಾರು ಮುರದಮೇಲು ಬಂಟ್ವಾಳ.
- *ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕುರ್ನಾಡು ಖಂಡ ಸಮಿತಿ ಮುಡಿಪು.
- *ಕೆ. ಶಂಕರ ಬಂಗೇರ ಮರೋಳಿಪದವು ಪೆರ್ಮುದೆ ವಯಾ ಬಜಪೆ.
- *ಸುಭದ್ರಾ ಮತ್ತು ರವಿಭಟ್ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
- *ಮುತ್ತು ತೇಜ ಗಾಣಿಗ ಮತ್ತು ಕುಟುಂಬಿಕರು ‘ವಾಸುದೇವ ನಿಲಯ’ ಕಟ್ಕೇರಿ ಹೌಸ್ ಕನ್ಯಾನ ಕುಂದಾಪುರ.
- * ಶೇಖರ ತ್ಯಾಂಪಣ್ಣ ಶೆಟ್ಟಿ ‘ಕಾಪಿಕಾಡು ಹೌಸ್’ ಮಾಣಿ ಬಂಟ್ವಾಳ.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
