ಜ.18ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.18ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
*ಲಾಲಿತ್ಯ ಕೋಟ್ಯಾನ್ ಕಲ್ಲಾಪು ಪೀಸ್ ಪಬ್ಲಿಕ್ ಶಾಲೆಯ ಬಳಿ ಕೆರೆಬೈಲು ತೊಕ್ಕೊಟ್ಟು.
*ರಮೇಶ್ ಶೆಟ್ಟಿ ರೈಸ್ ಮಿಲ್ ಹೌಸ್ ಮುಡುಬೆಟ್ಟು ಕೊಡವೂರು ಉಡುಪಿ.
*ದೇಲಂತಬೆಟ್ಟು ಹತ್ತು ಸಮಸ್ತರು ವಯಾ ಶಿಬರೂರು.
*ಶ್ರೀ ವಿಠೋಭ ಭಜನಾ ಮಂಡಳಿ ಪಂಜ ಕೊಯ್ಕುಡೆ.
*ನಾರಾಯಣ ಪಿ ಎಂ ನಿಶ್ಮಿತಾ ಟವರ್ಸ್ ಮೂಡುಬಿದ್ರಿ.
*ರತ್ನ ಶೆಡ್ತಿ ಮತ್ತು ಮಕ್ಕಳು ಪುತ್ತಿಗೆಗುತ್ತು ಕೊಲೆಕಾಡಿ ಪುತ್ತಿಗೆ ಮೂಡುಬಿದ್ರಿ.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.